21.5 C
Sidlaghatta
Wednesday, July 30, 2025

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

- Advertisement -
- Advertisement -

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ದೊಣ್ಣಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2.5 ಕೋಟಿ ರೂಗಳ ರಸ್ತೆ ಕಾಮಗಾರಿಗೆ ಶಾಸಕ ವಿ.ಮುನಿಯಪ್ಪ ಗುದ್ದಲಿ ಪೂಜೆ ಬುಧವಾರ ನೆರವೇರಿಸಿದರು.

ದೊಣ್ಣಹಳ್ಳಿ ಚಿಕ್ಕಪಾಪನಹಳ್ಳಿ ಮಾರ್ಗವಾಗಿ ವಾರಹುಣಸೇನಹಳ್ಳಿ ಗಡಿಭಾಗ ಮುಖಾಂತರ ಶಿಡ್ಲಘಟ್ಟ ತಲುಪುವ ರಸ್ತೆಯಿದಾಗಿದೆ.  ಈ ಸಂದರ್ಭದಲ್ಲಿ ವಿ.ಸುಬ್ರಮಣಿ, ಕೆ.ಎಂ.ವೆಂಕಟೇಶ್, ನಿರಂಜನ್, ಕೆ.ಪಿ.ಮುನಿರೆಡ್ಡಿ, ರಾಮಚಂದ್ರರೆಡ್ಡಿ, ಟಿ.ಕೆ.ನಟರಾಜ್, ಕ್ಯಾತಪ್ಪ, ಆಂಜನೇಯರೆಡ್ಡಿ, ಚಂದ್ರಪ್ಪ, ಸೋಣ್ಣೇಗೌಡ, ಮನೋಹರ್, ಜಯರಾಮ್, ಆನಂದ, ರಮೇಶ್, ವಿನೋದ್, ಮುರಳಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!