21.1 C
Sidlaghatta
Saturday, July 27, 2024

ತ್ರಿವಿದ ದಾಸೋಹಿ ಡಾ.ಶ್ರೀ.ಶಿವಕುಮಾರಮಹಾಸ್ವಾಮಿಗಳ 116 ನೇ ಜನ್ಮದಿನಾಚರಣೆ

Special pooja and Dasoha program held in his honor

- Advertisement -
- Advertisement -

Sidlaghatta : ತ್ರಿವಿದ ದಾಸೋಹಿ ಡಾ.ಶ್ರೀ.ಶಿವಕುಮಾರಮಹಾಸ್ವಾಮಿಗಳ 116 ನೇ ಜನ್ಮದಿನದ ಅಂಗವಾಗಿ ನಗರದ ಅಶೋಕ ರಸ್ತೆಯ ಶ್ರೀ ನಗರೇಶ್ವರ ಮಂದಿರದ ಆವರಣದಲ್ಲಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಶನಿವಾರ ವಿಶೇಷಪೂಜೆ ಹಾಗು ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಗರ್ತ ಯುವಕ ಮಂಡಳಿ ಕಾರ್ಯದರ್ಶಿ ದೇವರಾಜ್ ಮಾತನಾಡಿ ಕಾಯಕ, ಶಿಕ್ಷಣ ಹಾಗು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಶ್ರೀಗಳು ನಮ್ಮ ನಿಮ್ಮೆಲ್ಲರಿಗೂ ಆದರ್ಶವಾಗಬೇಕು. ಅವರ ಕನಸ್ಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನ ರೂಡಿಸಿಕೊಳ್ಳಬೇಕು ಎಂದರು.
ಶ್ರೀಗಳ ೧೧೬ ನೇ ಜನ್ಮದಿನದ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆಪೂಜೆ ಸಲ್ಲಿಸಿ ದೇವಾಲಯದ ಮುಂಭಾಗ ದಿನವಿಡೀ ದಾಸೋಹ ಕಾರ್ಯಕ್ರಮ ನಡೆಯಿತು.

ನಗರ್ತ ಯುವಕ ಮಂಡಳಿ ಖಜಾಂಚಿ ಬಿ.ಆರ್.ನವೀನ್‌ಕುಮಾರ್, ಮನೋಜ್, ಭರತ್, ಮಂಜುನಾಥ್, ಪುನೀತ್, ಮುರಳಿ ಮತ್ತಿತರರು ಪಾಲ್ಗೊಂಡಿದ್ದರು.


Commemoration of the 116th Birth Anniversary of Dr.Sri.Sivakumar Mahaswamiji

Sidlaghatta : The Ayodhyanagar Shivacharya Vaishya Nagartha Board organized a special pooja and Dasoha program on Saturday to commemorate the 116th birth anniversary of Trivida Dasohi Dr.Sri.Sivakumar Mahaswamy. The event was held at Sri Nagareshwara Temple located on Ashoka Road in the city.

According to Nagarta Yuvaka Mandali Secretary Devaraj, Dr. Sri.Sivakumar Mahaswamy’s contribution towards the society by giving importance to Work, Education, and service should serve as an example for everyone. He further urged individuals to work towards achieving their dreams and goals in life.

To celebrate the occasion, a Dasoha program was held throughout the day in front of the temple. The portrait of Shri was offered pooja to honor his memory.

Several notable individuals were present at the event, including City Youth Board Treasurer BR Naveen Kumar, Manoj, Bharat, Manjunath, Puneeth, Murali, and others.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!