Sidlaghatta : ಶಿಡ್ಲಘಟ್ಟ ಗ್ರಾಮೀಣ ಉಪವಿಭಾಗದ ದಿಬ್ಬೂರಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಬರುವ ದೇವಗುಟ್ಟಹಳ್ಳಿಯಲ್ಲಿ ಹೆಚ್.ಟಿ ಮಾರ್ಗವನ್ನು ಬದಲಾಯಿಸಲು ಅನುಮೋದನೆಯನ್ನು ಪಡೆದಿದ್ದು ಡಿಸೆಂಬರ್ 19 ರಂದು ಗಂಜಿಗುಂಟೆ ಉಪ ವಿದ್ಯುತ್ ವಿತರಣಾ ಕೇಂದ್ರದ ಎಫ್-12, ಎನ್‍ಜೆವೈ ಪಾಲೇನಹಳ್ಳಿ, ಎಫ್-02 ಚಾಂಡ್ರಹಳ್ಳಿ, ಎಫ್-03 ನೆಲಮಾಕನಹಳ್ಳಿ, ಎಫ್-09 ಶೆಟ್ಟಹಳ್ಳಿ ಮತ್ತು ಎಫ್-13 ದ್ವಾರಪಲ್ಲಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳಿಗೆ ವಿದ್ಯುತ್ ವ್ಯತ್ಯವಾಗಲಿದ್ದು (Power Cut) ಗ್ರಾಹಕರು ಸಹಕರಿಸಬೇಕೆಂದು BESCOM ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಪ್ರಭು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.
- Advertisement -
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.
Just Published
Latest news
- Advertisement -
Covid-19
Silk
Related news
- Advertisement -







