ಅಕ್ಟೋಬರ್ 2 ರಂದು ವಿದ್ಯುತ್ ವ್ಯತ್ಯಯ

- Advertisement -
- Advertisement -

Sidlaghatta : ವೈ.ಹಣಸೇನಹಳ್ಳಿ, ಚೀಮಂಗಲ, ಗಂಜಿಗುಂಟೆ, ಪಲಿಚೆರ್ಲು ಮತ್ತು ದಿಬ್ಬೂರಹಳ್ಳಿ ಉಪ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು (Maintenance Work) ಕೈಗೊಂಡಿರುವುದರಿಂದ ಅಕ್ಟೋಬರ್ 2 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ.

ಈ ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸೀಗೆಹಳ್ಳಿ, ಕುಂದಲಗುರ್ಕಿ, ದೇವರಮಳ್ಳೂರು, ಗೊರಮಡಗು, ಪಿಂಡಿಪಾಪನಹಳ್ಳಿ, ಕನಗನಹಳ್ಳಿ, ಗೊಲ್ಲಹಳ್ಳಿ, ಕೊತ್ತಾನೂರು, ಕಡರೇನಳ್ಳಿ, ಎಚ್.ಕ್ರಾಸ್, ಅತ್ತಿಗಾನಹಳ್ಳಿ, ಬಸವಾಪಟ್ಟಣ, ಕನ್ನಮಂಗಲ, ಚಿಕ್ಕದಾಸರಹಳ್ಳಿ, ಚೀಮಂಗಲ, ಚಿಂತಡಪಿ, ಕಾಳನಾಯಕನಹಳ್ಳಿ, ವೇಮಗಲ್, ಚಾಂದ್ರಹಳ್ಳಿ, ನೆಲಮಾಚನಹಳ್ಳಿ, ಗಂಜಿಗುಂಟೆ, ಶೆಟ್ಟಿಹಳ್ಳಿ, ದ್ವಾವರಪಲ್ಲಿ, ಮುಮ್ಮನಹಳ್ಳಿ, ಚೊಕ್ಕನಹಳ್ಳಿ, ಕೋರ್ಲಪರ್ತಿ, ನಂದನಹೊಸಹಳ್ಳಿ, ಜಿ.ಕುರುಬರಹಳ್ಳಿ, ಪಾಪತಿಮ್ಮನಹಳ್ಳಿ, ಪಾಲೇನಹಳ್ಳಿ, ಕೆ.ದೇವಗಾನಹಳ್ಳಿ, ಕುತ್ತಾಂದಳ್ಳಿ, ಸದ್ದಹಳ್ಳಿ, ಮಲಹಳ್ಳಿ, ಚೌಡರೆಡ್ಡಿಹಳ್ಳಿ, ಕೋಟಹಳ್ಳಿ, ಸಿದ್ದಾಪುರ, ಇ ತಿಮಸಂದ್ರ, ಆನೇಮಡಗು, ಬಶೆಟ್ಟಿಹಳ್ಳಿ, ದೋಡ್ಡತೇಕಹಳ್ಳಿ, ಬೈರಗಾನಹಳ್ಳಿ, ತಲಕಾಯಲಬೆಟ್ಟ, ಬೈಯಪ್ಪನಹಳ್ಳಿ, ದಿಬ್ಲೂರಹಳ್ಳಿ, ದ್ಯಾವಪ್ಪನಗುಡಿ, ಸಾದಲಿ, ದ್ವಾವರಹಳ್ಳಿ, ರಾಯಪ್ಪನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ಈ ಗ್ರಾಮಗಳ BESCOM ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಶಿಡ್ಲಘಟ್ಟ ಬೆವಿಕಂ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಪ್ರಭು ಕೋರಿದ್ದಾರೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!