2019 – 20 ನೇ ಸಾಲಿನ SSLC ಪರೀಕ್ಷೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿದೆ. ಪರೀಕ್ಷೆಗೆ ಯಾವುದೇ ರೀತಿಯ ಅಡೆತಡೆ ಬಾರದಂತೆ ನೋಡಿಕೊಳ್ಳಲು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅನುಕೂಲ ಕಲ್ಪಿಸುವ ಸಲುವಾಗಿ ಈ ಕೆಳಕಂಡ ಸಹಾಯವಾಣಿಗಳನ್ನು ತಾಲ್ಲೂಕು ಹಂತದಲ್ಲಿ ಹಾಗೂ ಪರೀಕ್ಞಾ ಕೇಂದ್ರದ ಹಂತದಲ್ಲಿ ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು SSLC ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ 8217037501.
ಪರೀಕ್ಷಾ ಕೇಂದ್ರ
- ಕೆ.ಪಿ.ಎಸ್ ಸ.ಪ್ರೌ.ಶಾಲೆ, ಬಶೆಟ್ಟಹಳ್ಳಿ, ಮುಖ್ಯಸ್ಥರ ದೂರವಾಣಿ (9886603673 ; 7899444374)
- ಮೊರಾರ್ಜಿ ದೇಸಾಯಿ ಪ್ರೌಢ ಶಾಲೆ, 11 ನೇ ಮೈಲಿ (9448807991 ; 9886603673)
- ಸರ್ಕಾರಿ ಪ್ರೌಢ ಶಾಲೆ, ಮೇಲೂರು (9449502138)
- ಸುಮುಖ ಪ್ರೌಢ ಶಾಲೆ, ಎಚ್.ಕ್ರಾಸ್ (9632959264 ; 9108178451)
- ಸರ್ಕಾರಿ ಪ್ರೌಢ ಶಾಲೆ, ಜಂಗಮಕೋಟೆ (9108178451 ; 9632959264)
- ಸರ್ಕಾರಿ ಪ್ರೌಢ ಶಾಲೆ, ಶಿಡ್ಲಘಟ್ಟ (9900825536 ; 9538479276)
- ಡಾಲ್ಪಿನ್ ಪ್ರೌಢ ಶಾಲೆ, ನಲ್ಲಿಮರದಹಳ್ಳಿ, ಶಿಡ್ಲಘಟ್ಟ (9538479276 ; 8970949466)
- ಎಸ್.ಆರ್.ಇ.ಟಿ ಪ್ರೌಢ ಶಾಲೆ, ಕದಿರಿನಾಯಕನಹಳ್ಳಿ (9844347772 ; 9902341418)
- ಬಿ.ಜಿ.ಎಸ್.ಪ್ರೌಢ ಶಾಲೆ,ಹನುಮಂತಪುರ (9741024747 ; 9900416205)
- ವಾಸವಿ ಪ್ರೌಢ ಶಾಲೆ, ಶಿಡ್ಲಘಟ್ಟ (8951420230 ; 9741235047)







