ಪೂರ್ಣ ಪುಟ · Open full page

ಶಿಡ್ಲಘಟ್ಟ ಕೋಟೆ ವೃತ್ತದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ | Sidlaghatta Someshwara Swamy Temple

Sidlaghatta Sri Someshwara Swamy Temple Rejuvenation

Kote Circle, Sidlaghatta, Chikkaballapur District : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಶತಮಾನಗಳ ಇತಿಹಾಸವಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ನಗರದ ಪ್ರಮುಖ ಪುರಾತನ ದೇವಾಲಯಗಳಲ್ಲಿ ಒಂದು. ದೇವಾಲಯದ ಸಮೀಪವಿರುವ ಕೋಟೆ ವೃತ್ತ ಎಂಬ ಹೆಸರೇ ಈ ಪ್ರದೇಶದ ಪುರಾತನ ಕೋಟೆ ಸಂಬಂಧವನ್ನು ಸೂಚಿಸುತ್ತದೆ.

ಜೀರ್ಣೋದ್ಧಾರ ಮತ್ತು ಗೋಪುರ ಸಂಪ್ರೋಕ್ಷಣೆ

ದೇವಾಲಯದ ವಿಮಾನಗೋಪುರದ ಮಹಾ ಸಂಪ್ರೋಕ್ಷಣಾ ಪ್ರತಿಷ್ಠಾಪನಾ ಕೈಂಕರ್ಯಗಳು ಮೂರು ದಿನಗಳ ಕಾಲ ನಡೆದವು — ಗಣೇಶಪೂಜೆ, ಕಂಕಣಬಂಧನ, ಸ್ವಸ್ತಿ ಪುಣ್ಯಾಹ, ಅಧಿವಾಸ ಹೋಮ, ನವಗ್ರಹಹವನ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳ ಬಳಿಕ ಸರ್ವದೇವರ ಮಹಾಭಿಷೇಕ, ನೇತ್ರೋನ್ಮೀಲನ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದಾರಿ ಹೇಗೆ ಸಾಗುವುದು?

ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version