
ಪಾದಯಾತ್ರೆ ತಡೆಯಲು ಸರ್ಕಾರ ವಿಫಲ, ನೈತಿಕ ಹೊಣೆ ಹೊತ್ತು DC, SP ರಾಜೀನಾಮೆ ನೀಡಲಿ
ಕೋವಿಡ್ ಸೋಂಕು ಹೆಚ್ಚುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯನ್ನು ತಡೆಯುವಲ್ಲಿ ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಆಡಳಿತ ನಡೆಸುತ್ತಿರುವವರು ಜನ ಸಮಾನ್ಯರಿಗೊಂದು, ಬಲಾಢ್ಯರಿಗೊಂದು…