September 13, 2026

International Literacy Day

ನವದೆಹಲಿಯ ಉಲ್ಲಾಸ್ ಮೇಳದಲ್ಲಿ ಕರ್ನಾಟಕದ ಸಾಕ್ಷರತಾ ಸಾಧನೆಗಳು ಗಮನ ಸೆಳೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರ ತಂಡ ರಾಜ್ಯವನ್ನು ಪ್ರತಿನಿಧಿಸಿತು.
ನವದೆಹಲಿಯಲ್ಲಿ ಸೆ.8-9ರಂದು ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಉಲ್ಲಾಸ್ ಮೇಳದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
error: Content is protected !!