Sidlaghatta News Desk
September 11, 2026
ನವದೆಹಲಿಯ ಉಲ್ಲಾಸ್ ಮೇಳದಲ್ಲಿ ಕರ್ನಾಟಕದ ಸಾಕ್ಷರತಾ ಸಾಧನೆಗಳು ಗಮನ ಸೆಳೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರ ತಂಡ ರಾಜ್ಯವನ್ನು ಪ್ರತಿನಿಧಿಸಿತು.
