ಮಿಟ್ಟೇಮರಿ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ತಾಲ್ಲೂಕಿನ ಸಾದಲಿ ಮತ್ತು ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗಡಿಮಿಂಚೇನಹಳ್ಳಿ, ಸೊಣ್ಣಗಾನಹಳ್ಳಿ, ಎಸ್.ವೆಂಕಟಾಪುರ, ನಲ್ಲಪನಹಳ್ಳಿ, ಮಿಟ್ಟೇಮರಿ, ಎಸ್.ದೇವಗಾನಹಳ್ಳಿ, ಈ ತಿಮ್ಮಸಂದ್ರ,...
