
ತಮಿಳುನಾಡಿನ ವಿಶೇಷ ವಿಭಾಗದ ಮುಖ್ಯಸ್ಥೆಯಾದ ಶಿಡ್ಲಘಟ್ಟದ ವಿದ್ಯಾರ್ಥಿನಿ
ಶಿಡ್ಲಘಟ್ಟ ನಗರದ ಶ್ರೀಸರಸ್ವತಿ ಕಾನ್ವೆಂಟ್ ನ ಹಳೆಯ ವಿದ್ಯಾರ್ಥಿನಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ತಮಿಳುನಾಡಿನ ಸರ್ಕಾರ ವಿಶೇಷ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರ ಮಗಳಾದ ಐ.ಎ.ಎಸ್ ಅಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್…