Home Blog Page 1072

ತ್ಲಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ

0

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದ್ಲಲಿ ಸೋಮವಾರ ನಡೆದ ತ್ಲಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ್ಲಲಿ ಲಾಂಗ್ ಜಂಪ್ ಮಾಡುತ್ತಿರುವ ವಿದ್ಯಾರ್ಥಿ.

ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರ

0

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಕಾಲು ಬಾಯಿ ಜ್ವರದಿಂದ ಮೃತಪಟ್ಟ ಸೀಮೆಹಸುವೊಂದನ್ನು ಗಾಡಿಯೊಂದರಲ್ಲಿ ಸಾಗಿಸುತ್ತಿರುವುದು.

ಅಣ್ಣಾಹಜಾರೆಯವರ ಬಂಧನವನ್ನು ಖಂಡಿಸಿ ಪ್ರತಿಭಟನೆ

0

ಶಿಡ್ಲಘಟ್ಟದ ಬಸ್ನಿಲ್ದಾಣದ ಬಳಿ ವಿದ್ಯಾರ್ಥಿಗಳು ಮತ್ತು ವಿವಿಧ ಸಂಗಟನೆಗಳು ಬುಧವಾರ ಅಣ್ಣಾಹಜಾರೆಯವರ ಬಂಧನವನ್ನು ಖಂಡಿಸಿ ಪ್ರತಿಭಟಿಸಿದರು.

“ನನ್ನ ಆಯ್ಕೆ ವಿಜ್ಞಾನ ಏಕೆ?” ಲೇಖನ ಸಂಕಲನ ಬಿಡುಗಡೆ

0

ಶಿಡ್ಲಘಟ್ಟ ತ್ಲಾಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ್ಲಲಿ ಗುರುವಾರ “ನನ್ನ ಆಯ್ಕೆ ವಿಜ್ಞಾನ ಏಕೆ?”, ಹನ್ನೊಂದು ಯುವ ವಿಜ್ಞಾನಿಗಳ ಲೇಖನ ಸಂಕಲನವನ್ನು ಜವಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ನ ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಬಿಡುಗಡೆ ಮಾಡಿದರು. ವಿಜ್ಞಾನಿ ಪ್ರೊ.ರ್ದೊದಂ ನರಸಿಂಹ ಅವರಿಂದ ವಿದ್ಯಾರ್ಥಿಗಳು ಹಸ್ತಾಕ್ಷರ ಪಡೆದರು.

ಟೈರ್ ಸುಟ್ಟು ರೈತರು ಪ್ರತಿಭಟನೆ

0

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿ ಗೇಟಿನ ಬಳಿ ಶನಿವಾರ ಟೈರ್ ಸುಟ್ಟು ರೈತರು, ಸರ್ಕಾರ ರೇಷ್ಮೆ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟಿಸಿದರು.

ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಯಶಸ್ವಿ

0

ಶಿಡ್ಲಘಟ್ಟದ್ಲಲಿ ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಶನಿವಾರ ತ್ಲಾಲೂಕಿನ್ಲಲಿ ಯಶಸ್ವಿಯಾಯಿತು ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ್ದಿದರಿಂದ ಶನಿವಾರ ಆಂದ್ರದಿಂದ ಆಗಮಿಸ್ದಿದ ರೈತರು ಮಲಗಿ ನಿದ್ರಿಸುತ್ತಿರುವುದು.

ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರ

0

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರವನ್ನು ರೈತರು ಮತ್ತು ರೀಲರುಗಳ ಪರವಾಗಿ ಮುಖಂಡ ಬಿ.ಕೆಂಪರೆಡ್ಡಿ ನೀಡಿದರು. ಕನಿಷ್ಟ ಬೆಂಬಲ ಬೆಲೆ, ಆಮದು ರೇಷ್ಮೆಗೆ ಸುಂಕ ವಿಧಿಸುವುದು ಮತ್ತು ಕೆಎಸ್ಎಂಬಿ ಮೂಲಕ ಹೆಚ್ಚು ರೇಷ್ಮೆ ಖರೀದಿಯ ವಿಷಯಗಳನ್ನು ಕೇಂದ್ರ ಜವಳಿ ಸಚಿವ ಆನಂದ ಶರ್ಮ ಅವರ್ಲಲಿ ಚರ್ಚಿಸಲು ಸದ್ಯದ್ಲಲೇ ರಾಜ್ಯದಿಂದ ನಿಯೋಗದೊಂದಿಗೆ ಹೊರಡುವುದಾಗಿ ಕಾರ್ಮಿಕ ಮತ್ತು ರೇಷ್ಮೆ ಬಿ.ಎನ್.ಬಚ್ಚೇಗೌಡ ತಿಳಿಸಿದರು.

‘ಅಕ್ಕ’ ಸಂಸ್ಥೆಯ ಸಂಚಾಲಕಿ ಮೀರಾ.ಪಿ.ಆರ್.ಮಕ್ಕಳೊಂದಿಗೆ ಸಂವಾದ

0

ಶಿಡ್ಲಘಟ್ಟ ತ್ಲಾಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ್ಲಲಿ ಶನಿವಾರ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ ‘ಅಕ್ಕ’ ಸಂಸ್ಥೆಯ ಸಂಚಾಲಕಿ ಮೀರಾ.ಪಿ.ಆರ್.ಮಕ್ಕಳೊಂದಿಗೆ ಸಂವಾದ ನಡೆಸಿದರು. ಮುಖ್ಯಶಿಕ್ಷಕ ವೆಂಕಟರೆಡ್ಡಿ, ಸಹಶಿಕ್ಷಕ ನಾಗಭೂಷಣ್,ಎಸ್ಎಲ್ವಿ ಹೋಟೆಲ್ ವಿ.ವೆಂಕಟರಮಣ ಉಪಸ್ಥಿತರ್ದಿದರು.

ಹೊಸ ರೀತಿಯ ಚಂದ್ರಂಕಿ

0

ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಚಂದ್ರು ಅವರು ರೂಪಿಸಿರುವ ಹೊಸ ರೀತಿಯ ಚಂದ್ರಂಕಿಯನ್ನು ರೇಷ್ಮೆ ಸಹಾಯ ನಿರ್ದೇಶಕ ಲಮಾಣಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಪ್ಪ ಮತ್ತು ಬೋಜಣ್ಣ ವೀಕ್ಷಿಸಿದರು. ಹಣ್ಣಾದ ರೇಷ್ಮೆ ಹುಳು ಗೂಡು ಕಟ್ಟಲು ಬಳಸುವ ಚಂದ್ರಂಕಿಯ ರೂಪವನ್ನು ಬದಲಿಸುವುದರ ಮೂಲಕ ಅನೇಕ ಉಪಯೋಗಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯಲಾಗಿದೆ. ಈ ಸಂಶೋಧನೆಗೆ ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರ ನೀಡುವ ಪ್ರಶಸ್ತಿಯೂ ಲಭಿಸಿದೆ.

ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸಾದಲಿಯ್ಲಲಿ ಬಂದ್ ಮತ್ತು ಉಪವಾಸ ಸತ್ಯಾಗ್ರಹ

0

ಶಿಡ್ಲಘಟ್ಟ ತ್ಲಾಲೂಕಿನ ಸಾದಲಿ ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ವ್ಯಾಪ್ತಿಗೆ ತೆಗೆದುಕೊಂಡು ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸೋಮವಾರ ಸಾದಲಿಯ್ಲಲಿ ಸಾರ್ವಜನಿಕರು ಬಂದ್ ಮತ್ತು ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು.