Category: Education

Education News, Information and Latest Updates Sidlaghatta

News

ಭಾರತದ ಬಾಹ್ಯಾಕಾಶ ಸಾಧನೆಗಳು – ಭಾಗ 2

ಸ್ವತಂತ್ರ ಭಾರತದ ಬಾಹ್ಯಾಕಾಶ ಸಂಶೋಧನೆ ಆರಂಭಗೊಂಡಿದ್ದು 1950 ರ ಆಸುಪಾಸಿನಲ್ಲಿ. ‘ಟಾಟಾ ಇನ್ಸ್ಟಿಟ್ಯುಟ್ ಆಫ್ ಫಂಡಮೆಂಟಲ್ ರಿಸರ್ಚ್' ಸ್ಥಾಪನೆಗೊಂಡು ಬಾಹ್ಯಾಕಾಶ ವಿಕಿರಣಗಳ ಅಧ್ಯಯನಕ್ಕೆ ಅವಶ್ಯವಿರುವ…

Share

News

ಭಾರತದ ಬಾಹ್ಯಾಕಾಶ ಸಾಧನೆಗಳು – ಭಾಗ 1

ಶ್ರೀಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಡೀ ವಿಶ್ವದ ದೃಷ್ಟಿ ಭಾರತದೆಡೆಗೆ ನೆಟ್ಟಿದೆ. ಭಾರತದ ಮೊಟ್ಟಮೊದಲ ಅಂತರ್‍ಗ್ರಹ ಬಾನನೌಕೆ ಅಂದು…

Share

News

ಡಾಲರ್ಸ್ ಡ್ಯಾಫೋಡಿಲ್ಸ್

ಪ್ರಸ್ತುತ ಜಾಗತೀಕರಣದ ಪ್ರಭಾವದಿಂದಾಗಿ ಮತ್ತು ಬಹುತೇಕ ಮಧ್ಯಮ ಮೇಲ್ವರ್ಗದ ಪಾಲಕರ ಕಾನ್ವೆಂಟ್ ಮೋಹದಿಂದಾಗಿ ಇಂದು ಕನ್ನಡ ಭಾಷೆ ಬಡವಾಗುತ್ತಿದೆ. ಬದುಕಿನ ಎಲ್ಲಾ ಹಂತಗಳಲ್ಲೂ ಇಂಗ್ಲೀಷ್…

Share

News

ಬಾಹ್ಯಾಕಾಶ ನಿಲ್ದಾಣದಲ್ಲಿ ಏನು ನಡೆಯುತ್ತಿದೆ – ಭಾಗ 2

ತಿಂಡಿ/ಊಟ ತಂತ್ರಜ್ಞರಿಗೆ ದಿನಾಲು ಮೂರು ಊಟಗಳು, ಊಟ, ತಿಂಡಿಗಳಲ್ಲಿ ದ್ರವಾಹಾರವನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಪ್ಯಾಕೆಟ್ಟುಗಳಿಂದ ಸ್ಟ್ರಾ ಬಳಸಿ ಕುಡಿಯಲಾಗುತ್ತದೆ. ಘನ ಆಹಾರವಾದರೆ ಅದು ಅತ್ತಿತ್ತ…

Share

News

ಗುಣಮಟ್ಟ ಎಲ್ಲಿಂದ ಬರುತ್ತದೆ?

ನಿರಂತರ ಗುಣಮಟ್ಟದ ಅಭಿಯಾನ ಇಂದು ಎಲ್ಲೆಡೆ ನಡೆಯುತ್ತಿದೆ. ಪದವಿ ಶಿಕ್ಷಣ ಸಂಸ್ಥೆಗಳು ಸದಾಗುಣ ಮಟ್ಟ/ಉತ್ಕøಷ್ಟತೆ ಸಾಧಿಸುವತ್ತ ನಿರಂತರ ಪ್ರಯತ್ನದಲ್ಲಿ ತೊಡಗಿರಬೇಕೆಂಬ ಸದಾಶಯ ಸರಕಾರ ಮತ್ತು…

Share

News

ಗುಟ್ಟಿನೊಳಗೆ ಗುಮಾನಿಗಳು

ಹಿಂದೆ ಗುರುಕುಲ ಪದ್ದತಿಯಿದ್ದಾಗಲೂ ಪರೀಕ್ಷೆಗಳಿದ್ದವು. ಉತ್ತೀರ್ಣ – ಅನುತ್ತೀರ್ಣ ಎಂಬುದು ಇತ್ತು. ಪರೀಕ್ಷೆ ಎಂಬ ನಿಕಶವಿರದೆ ವ್ಯಕ್ತಿಯ ಸಾಮಥ್ರ್ಯವನ್ನು ಅಳೆಯುವುದು ಅಸಾಧ್ಯ. ಒಬ್ಬರಿಂದ ಇನ್ನೊಬ್ಬರು…

Share

News

ಹಾರಿದೆ ನೌಕೆ ದೂರ ದೂರಕೆ

ಒಂದಲ್ಲ, ಎರಡಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಒಂದೇ ಓಟ ಕಿತ್ತು ಓಡುತ್ತಿದೆ ವಾಯೇಜರ್. ಏನಿದು ವಾಯೇಜರ್? ಇದೊಂದು ಮಾನವನಿರ್ಮಿತ ಅಂತರಿಕ್ಷನೌಕೆ. 1977ರಲ್ಲಿ ಉಡ್ಡಯನಗೊಂಡು ಅಂದಿನಿಂದ…

Share

News

ಸೌರಮಂಡಲದಲ್ಲೀಗ ಬರೀ ಎಂಟು ಗ್ರಹಗಳು

ಸೌರವ್ಯೂಹದಲ್ಲೆಷ್ಟು ಗ್ರಹಗಳಿವೆ? ಈ ಪ್ರಶ್ನೆ ಕೇಳುತ್ತಿದ್ದಂತೆ ’ಒಂಭತ್ತು ಗ್ರಹಗಳು: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚ್ಯೂನ್, ಪ್ಲೂಟೋ’ ಎಂಬುದಾಗಿ ಒಂದೇ…

Share

News

ಉನ್ನತ ಶಿಕ್ಷಣ ನೀಡುವುದೆಂದರೆ

ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಬಹಳ ಕಡಿಮೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ಲಭ್ಯವಾಗಬೇಕು. ನಮ್ಮದು ಶೈಕ್ಷಣಿಕವಾಗಿ ಮುಂದುವರಿದ ದೇಶವಾಗಬೇಕು. ಇದು ಸಾಧ್ಯವಾಗಬೇಕಾದರೆ…

Share

News

ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ

ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ ಎಂಬ ತಿಳುವಳಿಕೆ ಮೂಡದ ವಿನಃ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಾಗದ ಮಾತು. ತಾನು ತಿಳಿದುಕೊಳ್ಳುವುದಕ್ಕೂ, ಬೇರೆಯವರಿಗೆ ತಿಳಿಸಿ ಹೇಳುವುದಕ್ಕೂ ವ್ಯತ್ಯಾಸವಿದೆ.…

Share