Category: Stories

ಬಿಲ್ಲು ಹಿಡಿದ ವೀರಗಲ್ಲು: 1,200 ವರ್ಷ ಹಳೆಯ ಶಾಸನದ ಕಥೆ

ಬಿಲ್ಲು ಹಿಡಿದ ವೀರನ ಈ ವೀರಗಲ್ಲು ಭಕ್ತರಹಳ್ಳಿಯ ತೋಟವೊಂದರಲ್ಲಿದೆ. ಕಲ್ಲಿನ ಮೇಲಿನ ಶಾಸನ ಕ್ರಿ.ಶ. 870ರದ್ದು ಎಂದು ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಹೇಳುತ್ತದೆ. ಅಂದರೆ ಈ ಕಲ್ಲು ಸುಮಾರು 1,200 ವರ್ಷ ಹಳೆಯದು.

📍 ಭಕ್ತರಹಳ್ಳಿRead full story