ಬಿಲ್ಲು ಹಿಡಿದ ವೀರಗಲ್ಲು: 1,200 ವರ್ಷ ಹಳೆಯ ಶಾಸನದ ಕಥೆ

ಬಿಲ್ಲು ಹಿಡಿದ ವೀರನ ವೀರಗಲ್ಲು, ಭಕ್ತರಹಳ್ಳಿ | Archer hero stone with 870 AD inscription, Bhaktarahalli

Sidlaghatta : ಬಿಲ್ಲು ಹಿಡಿದ ವೀರನ ಈ ವೀರಗಲ್ಲು ಭಕ್ತರಹಳ್ಳಿಯ ತೋಟವೊಂದರಲ್ಲಿದೆ.

ಕಲ್ಲಿನ ಮೇಲಿನ ಶಾಸನ ಕ್ರಿ.ಶ. 870ರದ್ದು ಎಂದು ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಹೇಳುತ್ತದೆ. ಅಂದರೆ ಈ ಕಲ್ಲು ಸುಮಾರು 1,200 ವರ್ಷ ಹಳೆಯದು.

ಈ ಊರು ಒಂದು ಕಾಲದಲ್ಲಿ ‘ದೇಶಭಕ್ತರಹಳ್ಳಿ’ ಎಂದೂ ಪ್ರಸಿದ್ಧವಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖವಿದೆ.

ನಿಮ್ಮ ಊರಿನಲ್ಲೂ ಇಂಥ ವೀರಗಲ್ಲು ಅಥವಾ ಹಳೆಯ ಶಾಸನದ ಕಲ್ಲು ಇದೆಯೇ? ಅದರ ಫೋಟೋವನ್ನು WhatsApp ನಲ್ಲಿ ಕಳುಹಿಸಿ.

ವೀರಗಲ್ಲುಗಳ ರಕ್ಷಣೆ ಕುರಿತು ಇನ್ನಷ್ಟು: ಐತಿಹಾಸಿಕ ವೀರಗಲ್ಲುಗಳ ಸಂರಕ್ಷಣೆಗೆ ಯೋಜನೆ ಮತ್ತು ಶಾಸನಗಳು ಹಾಗೂ ವೀರಗಲ್ಲುಗಳ ರಕ್ಷಣೆಗೆ ಮನವಿ.

In English: A hero stone showing a warrior with a bow stands in a garden at Bhaktarahalli. According to the book ‘Namma Sidlaghatta’, its inscription dates to 870 AD, making it about 1,200 years old. The village was once also known as ‘Deshabhaktarahalli’.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ನಿಮ್ಮ ಊರಿನ ಸುದ್ದಿ ಇದೆಯೇ?
ಫೋಟೋ ಸಮೇತ WhatsApp ನಲ್ಲಿ ಕಳುಹಿಸಿ

Open WhatsApp

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.