September 14, 2026

ಜಂಗಮಕೋಟೆ

ಜಂಗಮಕೋಟೆ ಹೋಬಳಿಯು ಶಿಡ್ಲಘಟ್ಟ ತಾಲ್ಲೂಕಿನ ಒಂದು ಹೋಬಳಿಯಾಗಿದ್ದು, ಇದು ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಅತಿದೊಡ್ಡ ಹೋಬಳಿ ಎಂದು ವರದಿಯಾಗಿದೆ. ಈ ಹೋಬಳಿಯಡಿ 9 ಗ್ರಾಮ ಪಂಚಾಯತಿಗಳಿವೆ: ಕುಂಬಿಗಾನಳ್ಳಿ, ಚೀಮಂಗಲ, ಜಂಗಮಕೋಟಿ, ನಾಗಮಂಗಲ, ಭಕ್ತರಹಳ್ಳಿ, ಮಳಮಾಚನಹಳ್ಳಿ, ಮಳ್ಳೂರು, ವೆಂಕಟಾಪುರ, ಹೊಸಪೇಟೆ.

English summary: Jangamakote is a hobli in Sidlaghatta taluk, reported to be the largest hobli in all of Chikkaballapura district. It contains 9 Gram Panchayats: Kumbiganahalli, Chimangala, Jangamakote, Nagamangala, Baktharahalli, Malamachanahalli, Mallur, Venkatapura, Hospate.

ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ 2025-26ನೇ ಸಾಲಿನಲ್ಲಿ ₹10.07 ಲಕ್ಷ ನಿವ್ವಳ ಲಾಭ ಗಳಿಸಿದ್ದು, ವಾರ್ಷಿಕ ಮಹಾಸಭೆಯಲ್ಲಿ...
ಹೇಮಾರ್ಲಹಳ್ಳಿಯಲ್ಲಿ ನಡೆದ 'ನನ್ನ ರೇಷ್ಮೆ, ನನ್ನ ಹೆಮ್ಮೆ' ರೈತರ ತರಬೇತಿ ಕಾರ್ಯಕ್ರಮದಲ್ಲಿ ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಒತ್ತು ನೀಡುವಂತೆ ರೇಷ್ಮೆ ಇಲಾಖೆ ಉಪ...
ಶಿಡ್ಲಘಟ್ಟ ತಾಲ್ಲೂಕಿನ ಎನ್‌ಎಚ್-234ರ ಹೊಸಹಳ್ಳಿ ಗೇಟ್ ಬಳಿ ಓಮಿನಿ ಕಾರು-ಗೂಡ್ಸ್ ವಾಹನ ಡಿಕ್ಕಿಯಲ್ಲಿ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಮೂವರು ಮಹಿಳೆಯರು ಸಾವು.
ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಎಂ.ಕೆ. ಅಂಜನಾಮೂರ್ತಿಗೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ.
ಭಕ್ತರಹಳ್ಳಿ BMV ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ; ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಕಾಣಿಕೆ, ಆಟೋಟ ಸ್ಪರ್ಧೆಗಳ ಆಯೋಜನೆ.
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯಲ್ಲಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಅಂಬಿಗನಹಳ್ಳಿಯಲ್ಲಿ ₹6 ಲಕ್ಷ ವೆಚ್ಚದಲ್ಲಿ ಸೀಮಂತ ಮಾಡಿಸಿಕೊಂಡಿದ್ದ ಸೀತೆ ಹಸುವಿಗೆ ಈಗ ಕರು ಜನನ.
ಮುತ್ತೂರು ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಮನವಿಗೆ ಸ್ಪಂದಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಸಹಕಾರ...
ಶಿಡ್ಲಘಟ್ಟ ತಾಲ್ಲೂಕಿನ ಕಾಕಚೋಕಾಂಡಹಳ್ಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರದ ಬೆಣ್ಣೆ ಅಲಂಕಾರ, ವಿಶೇಷ ಪೂಜೆ.
error: Content is protected !!