Sidlaghatta News Desk
September 7, 2026
ಶಿಡ್ಲಘಟ್ಟ ತಾಲ್ಲೂಕಿನ ಎನ್‌ಎಚ್-234ರ ಹೊಸಹಳ್ಳಿ ಗೇಟ್ ಬಳಿ ಓಮಿನಿ ಕಾರು-ಗೂಡ್ಸ್ ವಾಹನ ಡಿಕ್ಕಿಯಲ್ಲಿ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಮೂವರು ಮಹಿಳೆಯರು ಸಾವು.
