Sidlaghatta News Desk
September 2, 2026
ಮಳಮಾಚನಹಳ್ಳಿ ರೈತ ಕೃಷ್ಣಮೂರ್ತಿ ತಮ್ಮ ತೋಟದ ದೃಷ್ಟಿಬೊಂಬೆಗೆ ಸ್ವಂತ ಫೋಟೋ ಅಳವಡಿಸಿ, ಸಂಚಲನ ಮೂಡಿಸಿದ್ದಾರೆ.
