ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ವಾಸವಿ ರಸ್ತೆಯ 55 ವರ್ಷದ ಗಂಡಸು, 55 ವರ್ಷದ ಮಹಿಳೆ, 27 ವರ್ಷದ ಮಹಿಳೆ,
- ಮೇಲೂರಿನ 66 ವರ್ಷದ ಗಂಡಸು,
- ಸಾದಲಿಯ 70 ವರ್ಷದ ಮಹಿಳೆ,
- ಸುಗಟೂರಿನ 55 ವರ್ಷದ ಮಹಿಳೆ,
- ಕುಂದಲಗುರ್ಕಿಯ 15 ವರ್ಷದ ಹುಡುಗ, 70 ವರ್ಷದ ಗಂಡಸು, 60 ವರ್ಷದ ಮಹಿಳೆ,
- ದೊಣ್ಣಹಳ್ಳಿ, ಕುಂದಲಗುರ್ಕಿಯ 21 ವರ್ಷದ ಮಹಿಳೆ,
- ಹನುಮಂತಪುರದ 63 ವರ್ಷದ ಮಹಿಳೆ,
- ವಲಸೇನಹಳ್ಳಿ, ಬಶೆಟ್ಟಹಳ್ಳಿಯ 65 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi