ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಾರುತಿ ನಗರದ 42 ವರ್ಷದ ಗಂಡಸು,
- ಸಾದಲಿಯ 12 ವರ್ಷದ ಯುವಕ,
- ನಚಗಾನಹಳ್ಳಿಯ 42 ವರ್ಷದ ಮಹಿಳೆ,
- ಜಂಗಮಕೋಟೆಯ 44 ವರ್ಷದ ಗಂಡಸು,
- ಅಪ್ಪೇಗೌಡನಹಳ್ಳಿಯ 48 ವರ್ಷದ ಮಹಿಳೆ,
- E ತಿಮ್ಮಸಂದ್ರದ 25 ವರ್ಷದ ಗಂಡಸು,
- ಗಂಜಿಗುಂಟೆಯ 37 ವರ್ಷದ ಗಂಡಸು,
- ಕನ್ನಪ್ಪನಹಳ್ಳಿಯ 27 ವರ್ಷದ ಮಹಿಳೆ,
- H ಕ್ರಾಸ್ ನ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







