ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಉಲ್ಲೂರುಪೇಟೆಯ 37 ವರ್ಷದ ಮಹಿಳೆ,
- ಸಾದಲಿಯ 11 ವರ್ಷದ ಹುಡುಗಿ, 36 ವರ್ಷದ ಮಹಿಳೆ, 27 ವರ್ಷದ ಗಂಡಸು,
- H ಕ್ರಾಸ್ ನ 55 ವರ್ಷದ ಮಹಿಳೆ, 40 ವರ್ಷದ ಗಂಡಸು,
- ಯೆಣ್ಣೂರಿನ 32 ವರ್ಷದ ಗಂಡಸು,
- ಗಂಭೀರನಹಳ್ಳಿಯ 16 ವರ್ಷದ ಯುವಕ,
- ಬೆಳ್ಳೂಟಿಯ 33 ವರ್ಷದ ಗಂಡಸು,
- ಮಳ್ಳೂರಿನ 65 ವರ್ಷದ ಮಹಿಳೆ,
- ತಾದೂರಿನ 1 ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿದೆ.







