News

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 11 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಉಲ್ಲೂರುಪೇಟೆಯ 37 ವರ್ಷದ ಮಹಿಳೆ,
  2. ಸಾದಲಿಯ 11 ವರ್ಷದ ಹುಡುಗಿ, 36 ವರ್ಷದ ಮಹಿಳೆ, 27 ವರ್ಷದ ಗಂಡಸು,
  3. H ಕ್ರಾಸ್ ನ 55 ವರ್ಷದ ಮಹಿಳೆ, 40 ವರ್ಷದ ಗಂಡಸು,
  4. ಯೆಣ್ಣೂರಿನ 32 ವರ್ಷದ ಗಂಡಸು,
  5. ಗಂಭೀರನಹಳ್ಳಿಯ 16 ವರ್ಷದ ಯುವಕ,
  6. ಬೆಳ್ಳೂಟಿಯ 33 ವರ್ಷದ ಗಂಡಸು,
  7. ಮಳ್ಳೂರಿನ 65 ವರ್ಷದ ಮಹಿಳೆ,
  8. ತಾದೂರಿನ 1 ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!