ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ತಾಲ್ಲೂಕಿನ ಬಳುವನಹಳ್ಳಿಯ 21 ವರ್ಷದ ಮಹಿಳೆ,
- ದಬರಗಾನಹಳ್ಳಿಯ 32 ವರ್ಷದ ಗಂಡಸು, 16 ವರ್ಷದ ಗಂಡಸು,
- ದಿಬ್ಬೂರಹಳ್ಳಿಯ 32 ವರ್ಷದ ಗಂಡಸು, 21 ವರ್ಷದ ಗಂಡಸು,
- ವರದನಾಯಕನಹಳ್ಳಿಯ 18 ವರ್ಷದ ಗಂಡಸು,
- ನಾರಾಯಣದಾಸರಹಳ್ಳಿಯ 21 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi