ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ದೇಶದಪೇಟೆಯ 72 ವರ್ಷದ ಗಂಡಸು, 43 ವರ್ಷದ ಮಹಿಳೆ, 18 ವರ್ಷದ ಯುವಕ,
- ಬಸವಾಪಟ್ಟಣದ 45 ವರ್ಷದ ಗಂಡಸು,
- ಆನೂರಿನ 61 ವರ್ಷದ ಗಂಡಸು,
- ಚಿಕ್ಕತೇಕಹಳ್ಳಿಯ 27 ವರ್ಷದ ಗಂಡಸು,
- ಜಂಗಮಕೋಟೆಯ 47 ವರ್ಷದ ಮಹಿಳೆ,
- ಮೇಲೂರಿನ 33 ವರ್ಷದ ಗಂಡಸು, 36 ವರ್ಷದ ಮಹಿಳೆ,
- ಗಂಗನಹಳ್ಳಿಯ 42 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







