ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 40 ವರ್ಷದ ಗಂಡಸು,
- ರಾಜೀವಗಾಂಧಿ Layout ನ 45 ವರ್ಷದ ಮಹಿಳೆ, 42 ವರ್ಷದ ಮಹಿಳೆ,
- ಜೌಗುಪೇಟೆಯ 45 ವರ್ಷದ ಗಂಡಸು,
- ಹನುಮಂತಪುರದ 18 ವರ್ಷದ ಯುವಕ, 48 ವರ್ಷದ ಮಹಿಳೆ,
- ಅಂಬಿಗನಹಳ್ಳಿಯ 25 ವರ್ಷದ ಮಹಿಳೆ, 88 ವರ್ಷದ ಗಂಡಸು,
- ಜಂಗಮಕೋಟೆಯ 60 ವರ್ಷದ ಗಂಡಸು,
- ಮೇಲೂರಿನ 45 ವರ್ಷದ ಗಂಡಸು,
- ಗುಡಿಹಳ್ಳಿಯ 45 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







