ನಗರ ಮತ್ತು ತಾಲ್ಲೂಕಿನಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಲ್ಲಿಮರದಹಳ್ಳಿಯ 40 ವರ್ಷದ ಮಹಿಳೆ,
- ಇಲಾಹಿನಗರದ 40 ವರ್ಷದ ಮಹಿಳೆ,
- Court ಸಮೀಪದ 48 ವರ್ಷದ ಮಹಿಳೆ,
- ಹಿತ್ತಲಹಳ್ಳಿಯ 45 ವರ್ಷದ ಮಹಿಳೆ,
- J ವೆಂಕಟಾಪುರದ 40 ವರ್ಷದ ಮಹಿಳೆ,
- ಸುಂಡ್ರಹಳ್ಳಿಯ 40 ವರ್ಷದ ಗಂಡಸು,
- 2ನೇ ನಗರ್ತಪೇಟೆಯ 65 ವರ್ಷದ ಮಹಿಳೆಗೆ ಸೋಂಕು ತಗುಲಿದೆ.