ನಗರ ಮತ್ತು ತಾಲ್ಲೂಕಿನಲ್ಲಿ ಭಾನುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಜಂಗಮಕೋಟೆಯ 45 ವರ್ಷದ ಮಹಿಳೆ, 45 ವರ್ಷದ ಮಹಿಳೆ, 25 ವರ್ಷದ ಗಂಡಸು,
- ಅಂಬಿಗನಹಳ್ಳಿಯ 9 ವರ್ಷದ ಹುಡುಗಿ, 39 ವರ್ಷದ ಮಹಿಳೆ, 50 ವರ್ಷದ ಮಹಿಳೆ, 46 ವರ್ಷದ ಗಂಡಸು,
- ತಟಪರ್ತಿಯ 26 ವರ್ಷದ ಗಂಡಸು,
- ಬೊಮ್ಮನಹಳ್ಳಿಯ 54 ವರ್ಷದ ಗಂಡಸು,
- ಅಜಾದ್ ನಗರದ 51 ವರ್ಷದ ಗಂಡಸು, 60 ವರ್ಷದ ಗಂಡಸು, 50 ವರ್ಷದ ಮಹಿಳೆಗೆ ಸೋಂಕು ತಗುಲಿದೆ.