ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ VGT ರಸ್ತೆಯ 50 ವರ್ಷದ ಗಂಡಸು, 45 ವರ್ಷದ ಮಹಿಳೆ, 19 ವರ್ಷದ ಮಹಿಳೆ, 55 ವರ್ಷದ ಗಂಡಸು,
- ದೇಶದಪೇಟೆಯ 68 ವರ್ಷದ ಗಂಡಸು,
- CR ಲೇಔಟ್ನ 42 ವರ್ಷದ ಗಂಡಸು,
- ವಲ್ಲಪನಹಳ್ಳಿ, ಹೇಮರ್ಲಹಳ್ಳಿಯ 26 ವರ್ಷದ ಮಹಿಳೆ, 45 ವರ್ಷದ ಮಹಿಳೆ,
- ಸುಗಟೂರು, ಜಂಗಮಕೋಟೆಯ 33 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







