ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 36 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 46 ವರ್ಷದ ಗಂಡಸು,
- VGT ರಸ್ತೆಯ 25 ವರ್ಷದ ಗಂಡಸು,
- ದೇಶದಪೇಟೆಯ 50 ವರ್ಷದ ಮಹಿಳೆ, 50 ವರ್ಷದ ಮಹಿಳೆ,
- ಸಿದ್ಧಾರ್ಥನಗರದ 5 ವರ್ಷದ ಹುಡುಗ
- ಕುರುಬರಪೇಟೆಯ 36 ವರ್ಷದ ಗಂಡಸು,
- KK ಪೇಟೆಯ 62 ವರ್ಷದ ಗಂಡಸು, 74 ವರ್ಷದ ಮಹಿಳೆ,
- ವಾಸವಿ ರಸ್ತೆಯ 25 ವರ್ಷದ ಮಹಿಳೆ, 50 ವರ್ಷದ ಗಂಡಸು, 27 ವರ್ಷದ ಗಂಡಸು, 21 ವರ್ಷದ ಗಂಡಸು, 38 ವರ್ಷದ ಮಹಿಳೆ,
- ಮುತ್ತೂರು ಬೀದಿಯ 25 ವರ್ಷದ ಗಂಡಸು,
- ಜೌಗುಪೇಟೆಯ 32 ವರ್ಷದ ಗಂಡಸು, 25 ವರ್ಷದ ಮಹಿಳೆ,
- ದರ್ಗಾ ಮೊಹಲ್ಲಾದ 50 ವರ್ಷದ ಗಂಡಸು,
- ಪೊಲೀಸ್ ಕ್ವಾರ್ಟರ್ಸ್ ನ 44 ವರ್ಷದ ಗಂಡಸು,
- ಗಾಂಧಿನಗರದ 55 ವರ್ಷದ ಮಹಿಳೆ, 34 ವರ್ಷದ ಗಂಡಸು,
- ಕೋಟೆ ವೃತ್ತದ 65 ವರ್ಷದ ಗಂಡಸು,
- ಕಾರ್ಮಿಕ ನಗರದ 35 ವರ್ಷದ ಮಹಿಳೆ,
- ನಲ್ಲಿಮರದಹಳ್ಳಿಯ 36 ವರ್ಷದ ಗಂಡಸು,
- ಶೆಟ್ಟಿಹಳ್ಳಿಯ 60 ವರ್ಷದ ಗಂಡಸು,
- ಅಚ್ಚಕದಿರೇನಹಳ್ಳಿಯ 68 ವರ್ಷದ ಗಂಡಸು,
- ಚೀಮನಹಳ್ಳಿಯ 63 ವರ್ಷದ ಗಂಡಸು,
- ಜಂಗಮಕೋಟೆಯ 58 ವರ್ಷದ ಗಂಡಸು,
- ಕಲಿನಾಯಕನಹಳ್ಳಿಯ 65 ವರ್ಷದ ಗಂಡಸು,
- E ತಿಮ್ಮಸಂದ್ರದ 70 ವರ್ಷದ ಮಹಿಳೆ,
- ರಾಗಿಮಾಕಲಹಳ್ಳಿಯ 65 ವರ್ಷದ ಮಹಿಳೆ,
- ಕಾಕಚೊಕ್ಕಂಡಹಳ್ಳಿಯ 85 ವರ್ಷದ ಗಂಡಸು,
- ಬಸವಾಪಟ್ಟಣದ 30 ವರ್ಷದ ಗಂಡಸು, 40 ವರ್ಷದ ಗಂಡಸು, 45 ವರ್ಷದ ಗಂಡಸು,
- ಹಿತ್ತಲಹಳ್ಳಿಯ 30 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi