ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಕೋಟೆ ವೃತ್ತದ 19 ವರ್ಷದ ಯುವತಿ, 42 ವರ್ಷದ ಮಹಿಳೆ, 70 ವರ್ಷದ ಮಹಿಳೆ,
- ನಗರ್ತಪೇಟೆಯ 26 ವರ್ಷದ ಗಂಡಸು,
- ಅಪ್ಪೇಗೌಡನಹಳ್ಳಿಯ 57 ವರ್ಷದ ಗಂಡಸು,
- ಬಶೆಟ್ಟಹಳ್ಳಿಯ 44 ವರ್ಷದ ಮಹಿಳೆ,
- ನಚಗಾನಹಳ್ಳಿಯ 26 ವರ್ಷದ ಗಂಡಸು,
- ಗುಡಿಹಳ್ಳಿಯ 34 ವರ್ಷದ ಗಂಡಸು,
- ಜಂಗಮಕೋಟೆಯ 22 ವರ್ಷದ ಗಂಡಸು,
- ಮಳ್ಳೂರಿನ 1 ವರ್ಷದ ಹುಡುಗ, 45 ವರ್ಷದ ಮಹಿಳೆ, 48 ವರ್ಷದ ಮಹಿಳೆ,
- ತಾದೂರಿನ 55 ವರ್ಷದ ಮಹಿಳೆ,
- ಮೇಲೂರಿನ 23 ವರ್ಷದ ಮಹಿಳೆ, 18 ವರ್ಷದ ಯುವತಿ,
- ಬೆಳ್ಳೂಟಿಯ 42 ವರ್ಷದ ಗಂಡಸು,
- ಗಂಜಿಗುಂಟೆಯ 27 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







