ಶಿಡ್ಲಘಟ್ಟ ತಾಲ್ಲೂಕಿನಲ್ಲಿ 05/06/2021 ರಂದು 10 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಯಾವುದೇ ಪ್ರಕರಣ ದಾಖಲಾಗಿಲ್ಲ
ಶಿಡ್ಲಘಟ್ಟ – ಗ್ರಾಮೀಣ
- S ದೇವಗಾನಹಳ್ಳಿಯ 40 ವರ್ಷದ ಗಂಡಸು
- ಕುದಪಕುಂಟೆಯ 16 ವರ್ಷದ ಬಾಲಕ
- ದಿಂಬರ್ಲಹಳ್ಳಿಯ 35 ವರ್ಷದ ಮಹಿಳೆ, 48 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 41 ವರ್ಷದ ಗಂಡಸು
- ಕುಂದಲಗುರ್ಕಿಯ 65 ವರ್ಷದ ಮಹಿಳೆ
- ಗಂಜಿಗುಂಟೆಯ 65 ವರ್ಷದ ಗಂಡಸು
- ಮೇಲೂರಿನ 31 ವರ್ಷದ ಗಂಡಸು
- ರಾಚೇನಹಳ್ಳಿಯ 35 ವರ್ಷದ ಗಂಡಸು
- H Cross 45 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ