26.1 C
Sidlaghatta
Tuesday, March 19, 2024

Sidlaghatta Covid-19 Update-06/05/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 06/05/2021 ರಂದು 125 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 36 ವರ್ಷದ ಗಂಡಸು, 26 ವರ್ಷದ ಗಂಡಸು, 31 ವರ್ಷದ ಮಹಿಳೆ, 38 ವರ್ಷದ ಗಂಡಸು, 60 ವರ್ಷದ ಗಂಡಸು
  2. ಸರ್ಕಾರಿ ಆಸ್ಪತ್ರೆಯ 40 ವರ್ಷದ ಗಂಡಸು
  3. 23 ನೇ ವಾರ್ಡ್ ನ 44 ವರ್ಷದ ಗಂಡಸು
  4. ಮಾರುತಿ ನಗರದ 53 ವರ್ಷದ ಗಂಡಸು
  5. ಕದಿರಿಪಾಳ್ಯದ 60 ವರ್ಷದ ಮಹಿಳೆ
  6. KK ಪೇಟೆಯ 43 ವರ್ಷದ ಮಹಿಳೆ, 55 ವರ್ಷದ ಗಂಡಸು, 40 ವರ್ಷದ ಗಂಡಸು
  7. ನೆಲ್ಲಿಮರದಹಳ್ಳಿಯ 28 ವರ್ಷದ ಗಂಡಸು, 40 ವರ್ಷದ ಗಂಡಸು
  8. ರಹಮತ್ ನಗರದ 22 ವರ್ಷದ ಮಹಿಳೆ
  9. 1ನೇ TMC Layout ನ 47 ವರ್ಷದ ಮಹಿಳೆ
  10. Bus Stand ಹತ್ತಿರದ 35 ವರ್ಷದ ಗಂಡಸು
  11. ಸಂತೋಷನಗರದ 30 ವರ್ಷದ ಮಹಿಳೆ
  12. Dolphin School ಹತ್ತಿರದ 10 ವರ್ಷದ ಬಾಲಕಿ
  13. ಬೈಪಾಸ್ ರಸ್ತೆ ಪ್ರಗತಿ Showroom ಹತ್ತಿರದ 23 ವರ್ಷದ ಗಂಡಸು
  14. ಖಾಜಿ ರಸ್ತೆಯ 39 ವರ್ಷದ ಮಹಿಳೆ
  15. ಬೈಪಾಸ್ ರಸ್ತೆ Tractor Garage ಹತ್ತಿರದ 58 ವರ್ಷದ ಗಂಡಸು
  16. ರಾಜೀವ್ ಗಾಂಧಿ Layout ನ 20 ವರ್ಷದ ಮಹಿಳೆ
  17. ಬೋವಿ ನಗರದ 44 ವರ್ಷದ ಮಹಿಳೆ
  18. ಸಿದ್ದಾರ್ಥ ನಗರದ 38 ವರ್ಷದ ಮಹಿಳೆ
  19. Housing Board Colony ಯ 65 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ಬೋದಗೂರಿನ 62 ವರ್ಷದ ಮಹಿಳೆ
  2. ಗಂಗನಹಳ್ಳಿಯ 39 ವರ್ಷದ ಮಹಿಳೆ
  3. ಭಕ್ತರಹಳ್ಳಿಯ 31 ವರ್ಷದ ಗಂಡಸು, 37 ವರ್ಷದ ಗಂಡಸು
  4. ಚೌಡಸಂದ್ರದ 53 ವರ್ಷದ ಗಂಡಸು
  5. ಮೇಲೂರಿನ 11 ವರ್ಷದ ಬಾಲಕ, 65 ವರ್ಷದ ಮಹಿಳೆ, 66 ವರ್ಷದ ಗಂಡಸು, 17 ವರ್ಷದ ಯುವತಿ, 38 ವರ್ಷದ ಮಹಿಳೆ, 20 ವರ್ಷದ ಮಹಿಳೆ, 45 ವರ್ಷದ ಗಂಡಸು
  6. ಗುಡಿಹಳ್ಳಿಯ 30 ವರ್ಷದ ಗಂಡಸು
  7. ವರದನಾಯಕನಹಳ್ಳಿಯ 53 ವರ್ಷದ ಮಹಿಳೆ
  8. ಮುಗಿಲಡಿಪಿಯ 27 ವರ್ಷದ ಗಂಡಸು
  9. ಆನೂರಿನ 43 ವರ್ಷದ ಗಂಡಸು, 22 ವರ್ಷದ ಮಹಿಳೆ
  10. ಬೆಳ್ಳೂಟಿಯ 41 ವರ್ಷದ ಮಹಿಳೆ
  11. ಶಿಲೆಮಾಕಲಹಳ್ಳಿಯ 30 ವರ್ಷದ ಗಂಡಸು
  12. ಮಳ್ಳೂರಿನ 80 ವರ್ಷದ ಗಂಡಸು
  13. ವರದನಾಯಕನಹಳ್ಳಿಯ 51 ವರ್ಷದ ಮಹಿಳೆ
  14. ತಾದೂರಿನ 35 ವರ್ಷದ ಗಂಡಸು
  15. ಕಡಸಿಗೇನಹಳ್ಳಿಯ 23 ವರ್ಷದ ಗಂಡಸು
  16. ಹಿತ್ತಲಹಳ್ಳಿಯ 36 ವರ್ಷದ ಮಹಿಳೆ
  17. J ವೆಂಕಟಾಪುರದ 60 ವರ್ಷದ ಗಂಡಸು, 24 ವರ್ಷದ ಗಂಡಸು
  18. ತಾತಹಳ್ಳಿಯ 27 ವರ್ಷದ ಮಹಿಳೆ
  19. ಹನುಮಂತಪುರದ 29 ವರ್ಷದ ಗಂಡಸು
  20. ದೊಡ್ಡತೇಕಹಳ್ಳಿಯ 37 ವರ್ಷದ ಗಂಡಸು
  21. ಶೀಗೇಹಳ್ಳಿಯ 62 ವರ್ಷದ ಗಂಡಸು, 36 ವರ್ಷದ ಗಂಡಸು
  22. ಕಲ್ಯಾಪುರದ 28 ವರ್ಷದ ಗಂಡಸು, 34 ವರ್ಷದ ಗಂಡಸು
  23. ಹೊಸಪೇಟೆಯ 53 ವರ್ಷದ ಗಂಡಸು, 53 ವರ್ಷದ ಮಹಿಳೆ
  24. ಗೊಲ್ಲಹಳ್ಳಿಯ 17 ವರ್ಷದ ಯುವತಿ
  25. ಕುಂದಲಗುರ್ಕಿಯ 60 ವರ್ಷದ ಮಹಿಳೆ, 62 ವರ್ಷದ ಗಂಡಸು
  26. ನಾಗಮಂಗಲದ 40 ವರ್ಷದ ಗಂಡಸು, 55 ವರ್ಷದ ಮಹಿಳೆ
  27. ಸುಗಟೂರಿನ 52 ವರ್ಷದ ಮಹಿಳೆ
  28. H Cross ನ 37 ವರ್ಷದ ಮಹಿಳೆ, 26 ವರ್ಷದ ಗಂಡಸು
  29. ಹೇಮರ್ಲಹಳ್ಳಿಯ 27 ವರ್ಷದ ಮಹಿಳೆ, 32 ವರ್ಷದ ಗಂಡಸು
  30. E ತಿಮ್ಮಸಂದ್ರದ 21 ವರ್ಷದ ಗಂಡಸು
  31. ಕಳನಾಯಕನಹಳ್ಳಿಯ 23 ವರ್ಷದ ಮಹಿಳೆ
  32. ವಾರಸಂದ್ರದ 31 ವರ್ಷದ ಗಂಡಸು
  33. K ಮುತ್ತುಕದಹಳ್ಳಿಯ 31 ವರ್ಷದ ಗಂಡಸು, 34 ವರ್ಷದ ಗಂಡಸು, 30 ವರ್ಷದ ಮಹಿಳೆ
  34. ತುಮ್ಮನಹಳ್ಳಿಯ 25 ವರ್ಷದ ಮಹಿಳೆ, 24 ವರ್ಷದ ಮಹಿಳೆ, 38 ವರ್ಷದ ಗಂಡಸು
  35. ದಿಬ್ಬೂರಹಳ್ಳಿಯ 26 ವರ್ಷದ ಮಹಿಳೆ, 18 ವರ್ಷದ ಯುವತಿ, 23 ವರ್ಷದ ಗಂಡಸು
  36. A ಹುಣಸೇನಹಳ್ಳಿಯ 34 ವರ್ಷದ ಗಂಡಸು, 25 ವರ್ಷದ ಮಹಿಳೆ, 2 ವರ್ಷದ ಬಾಲಕಿ
  37. ವೀರಾಪುರದ 22 ವರ್ಷದ ಮಹಿಳೆ
  38. ದೊಡ್ಡದಾಸರಹಳ್ಳಿಯ 38 ವರ್ಷದ ಮಹಿಳೆ
  39. ದೇವರಮಳ್ಳೂರಿನ 21 ವರ್ಷದ ಗಂಡಸು
  40. ಗೆಜ್ಜಿಗಾನಹಳ್ಳಿಯ 22 ವರ್ಷದ ಗಂಡಸು
  41. ವಲಸೇನಹಳ್ಳಿಯ 50 ವರ್ಷದ ಗಂಡಸು
  42. ವಂಟೂರಿನ 26 ವರ್ಷದ ಮಹಿಳೆ
  43. ಉಪಕುಂಟಹಳ್ಳಿಯ 23 ವರ್ಷದ ಗಂಡಸು, 55 ವರ್ಷದ ಗಂಡಸು, 8 ವರ್ಷದ ಬಾಲಕ
  44. ಕಂಬದಹಳ್ಳಿಯ 44 ವರ್ಷದ ಮಹಿಳೆ, 23 ವರ್ಷದ ಮಹಿಳೆ
  45. ಚಕ್ಕಪ್ಪನಹಳ್ಳಿಯ 25 ವರ್ಷದ ಮಹಿಳೆ
  46. S ಗೊಲ್ಲಹಳ್ಳಿಯ 23 ವರ್ಷದ ಗಂಡಸು
  47. ತೋಕಹಳ್ಳಿಯ 29 ವರ್ಷದ ಗಂಡಸು
  48. ಇರಗಪ್ಪನಹಳ್ಳಿಯ 36 ವರ್ಷದ ಮಹಿಳೆ, 16 ವರ್ಷದ ಯುವತಿ
  49. ಸಾದಲಿಯ 26 ವರ್ಷದ ಗಂಡಸು
  50. ರಾಯಪ್ಪನಹಳ್ಳಿಯ 25 ವರ್ಷದ ಮಹಿಳೆ
  51. ತಮ್ಮನಾಯಕನಹಳ್ಳಿಯ 45 ವರ್ಷದ ಗಂಡಸು
  52. ದೇವರಹಳ್ಳಿಯ 60 ವರ್ಷದ ಗಂಡಸು
  53. ಚೊಕ್ಕನಹಳ್ಳಿಯ 28 ವರ್ಷದ ಗಂಡಸು, 22 ವರ್ಷದ ಮಹಿಳೆ
  54. ದೊಡ್ಡಬಂಡ್ರಘಟ್ಟದ 32 ವರ್ಷದ ಗಂಡಸು
  55. ಅಪ್ಪೇಗೌಡನಹಳ್ಳಿಯ 31 ವರ್ಷದ ಗಂಡಸು
  56. ಮುತ್ತೂರಿನ 31 ವರ್ಷದ ಮಹಿಳೆ
  57. ಪಿಂಡಿಪಾಪನಹಳ್ಳಿಯ 48 ವರ್ಷದ ಗಂಡಸು
  58. ಕಾಚಹಳ್ಳಿಯ 58 ವರ್ಷದ ಮಹಿಳೆ
  59. ಕೊತ್ತನೂರಿನ 43 ವರ್ಷದ ಗಂಡಸು
  60. ಲಘುನಾಯಕನಹಳ್ಳಿಯ 45 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Follow ನಮ್ಮ ಶಿಡ್ಲಘಟ್ಟ on

Facebook: https://www.facebook.com/sidlaghatta

Twitter: https://twitter.com/hisidlaghatta

Instagram: https://www.instagram.com/sidlaghatta

Telegram: https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!