25.3 C
Sidlaghatta
Friday, June 18, 2021

Sidlaghatta Covid-19 Update-06/06/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 06/06/2021 ರಂದು 118 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 6 ವರ್ಷದ ಬಾಲಕ
  2. ಕೋಟೆಯ 51 ವರ್ಷದ ಗಂಡಸು, 30 ವರ್ಷದ ಮಹಿಳೆ, 45 ವರ್ಷದ ಮಹಿಳೆ, 68 ವರ್ಷದ ಮಹಿಳೆ, 13 ವರ್ಷದ ಬಾಲಕಿ, 13 ವರ್ಷದ ಬಾಲಕ, 23 ವರ್ಷದ ಗಂಡಸು, 45 ವರ್ಷದ ಗಂಡಸು, 9 ವರ್ಷದ ಬಾಲಕಿ, 15 ವರ್ಷದ ಬಾಲಕ, 54 ವರ್ಷದ ಗಂಡಸು, 38 ವರ್ಷದ ಗಂಡಸು
  3. ರಾಜೀವ್ ಗಾಂಧಿ ಲೇಔಟ್ 18 ವರ್ಷದ ಮಹಿಳೆ, 38 ವರ್ಷದ ಮಹಿಳೆ
  4. ಸರ್ಕಾರೀ ಆಸ್ಪತ್ರೆಯ 30 ವರ್ಷದ ಮಹಿಳೆ
  5. ಶಂಕರಮಠ ಬೀದಿಯ 11 ವರ್ಷದ ಬಾಲಕ
  6. ಮಾರುತಿನಗರದ 19 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ಛಾಗೆಯ 30 ವರ್ಷದ ಗಂಡಸು
  2. ಇದ್ಲೂಡಿನ 40 ವರ್ಷದ ಗಂಡಸು, 18 ವರ್ಷದ ಮಹಿಳೆ, 60 ವರ್ಷದ ಮಹಿಳೆ, 30 ವರ್ಷದ ಮಹಿಳೆ, 22 ವರ್ಷದ ಮಹಿಳೆ, 32 ವರ್ಷದ ಗಂಡಸು, 32 ವರ್ಷದ ಗಂಡಸು, 3 ವರ್ಷದ ಬಾಲಕ, 5 ವರ್ಷದ ಬಾಲಕ, 55 ವರ್ಷದ ಮಹಿಳೆ, 21 ವರ್ಷದ ಮಹಿಳೆ, 25 ವರ್ಷದ ಮಹಿಳೆ, 41 ವರ್ಷದ ಮಹಿಳೆ, 55 ವರ್ಷದ ಮಹಿಳೆ, 26 ವರ್ಷದ ಮಹಿಳೆ, 85 ವರ್ಷದ ಗಂಡಸು, 45 ವರ್ಷದ ಮಹಿಳೆ
  3. ದಿಂಬರ್ಲಹಳ್ಳಿಯ 30 ವರ್ಷದ ಗಂಡಸು, 80 ವರ್ಷದ ಗಂಡಸು, 60 ವರ್ಷದ ಗಂಡಸು, 39 ವರ್ಷದ ಗಂಡಸು, 49 ವರ್ಷದ ಗಂಡಸು, 25 ವರ್ಷದ ಗಂಡಸು, 52 ವರ್ಷದ ಗಂಡಸು, 80 ವರ್ಷದ ಮಹಿಳೆ, 45 ವರ್ಷದ ಮಹಿಳೆ, 36 ವರ್ಷದ ಮಹಿಳೆ, 48 ವರ್ಷದ ಮಹಿಳೆ, 48 ವರ್ಷದ ಮಹಿಳೆ
  4. ಮಳ್ಳೂರಿನ 21 ವರ್ಷದ ಗಂಡಸು
  5. ಮೇಲೂರಿನ 25 ವರ್ಷದ ಗಂಡಸು, 35 ವರ್ಷದ ಗಂಡಸು, 42 ವರ್ಷದ ಮಹಿಳೆ
  6. E ತಿಮ್ಮಸಂದ್ರದ 28 ವರ್ಷದ ಗಂಡಸು, 45 ವರ್ಷದ ಗಂಡಸು
  7. PHC ದಿಬ್ಬೂರಹಳ್ಳಿಯ 30 ವರ್ಷದ ಗಂಡಸು
  8. ಚಿಂತಡಪಿಯ 21 ವರ್ಷದ ಗಂಡಸು, 60 ವರ್ಷದ ಗಂಡಸು, 20 ವರ್ಷದ ಗಂಡಸು, 45 ವರ್ಷದ ಗಂಡಸು
  9. ಗಾಂಡ್ಲಚಿಂತೆಯ 42 ವರ್ಷದ ಗಂಡಸು, 50 ವರ್ಷದ ಗಂಡಸು
  10. ವಾರಸಂದ್ರದ ಒಬ್ಬರು
  11. ಈಗಲೇಟಿಹಳ್ಳಿಯ 45 ವರ್ಷದ ಗಂಡಸು
  12. ಅರಿಕೇರಾದ 50 ವರ್ಷದ ಮಹಿಳೆ, 24 ವರ್ಷದ ಮಹಿಳೆ, 47 ವರ್ಷದ ಮಹಿಳೆ, 6 ವರ್ಷದ ಬಾಲಕ
  13. ಹಾರಾಡಿಯ 37 ವರ್ಷದ ಗಂಡಸು
  14. ದೇವಗುಟ್ಟಹಳ್ಳಿಯ 55 ವರ್ಷದ ಗಂಡಸು, 70 ವರ್ಷದ ಗಂಡಸು, 5 ವರ್ಷದ ಬಾಲಕ, 12 ವರ್ಷದ ಬಾಲಕ, 6 ವರ್ಷದ ಬಾಲಕ
  15. ಪಲಿಚೆರ್ಲುವಿನ 35 ವರ್ಷದ ಮಹಿಳೆ, 45 ವರ್ಷದ ಗಂಡಸು, 27 ವರ್ಷದ ಗಂಡಸು, 35 ವರ್ಷದ ಗಂಡಸು, 54 ವರ್ಷದ ಗಂಡಸು, 50 ವರ್ಷದ ಗಂಡಸು, 40 ವರ್ಷದ ಗಂಡಸು
  16. ಅಬ್ಲೂಡಿನ 60 ವರ್ಷದ ಮಹಿಳೆ
  17. ಆನೆಮಡುಗುವಿನ 12 ವರ್ಷದ ಬಾಲಕಿ, 21 ವರ್ಷದ ಮಹಿಳೆ
  18. ಅಜ್ಜಕದಿರೇನಹಳ್ಳಿಯ 45 ವರ್ಷದ ಗಂಡಸು
  19. ಜಂಗಮಕೋಟೆಯ 40 ವರ್ಷದ ಗಂಡಸು
  20. ಚೊಕ್ಕಂಡಹಳ್ಳಿಯ 20 ವರ್ಷದ ಗಂಡಸು
  21. ಸುಂಡ್ರಹಳ್ಳಿಯ 71 ವರ್ಷದ ಗಂಡಸು
  22. ಬ್ರಾಹ್ಮಣರಹಳ್ಳಿಯ 40 ವರ್ಷದ ಗಂಡಸು, 28 ವರ್ಷದ ಗಂಡಸು
  23. ಗಂಜಿಗುಂಟೆಯ 80 ವರ್ಷದ ಗಂಡಸು, 52 ವರ್ಷದ ಗಂಡಸು, 21 ವರ್ಷದ ಮಹಿಳೆ
  24. ಸಾದಲಿಯ 35 ವರ್ಷದ ಗಂಡಸು
  25. ಪೂಸಗಾನದೊಡ್ಡಿಯ 23 ವರ್ಷದ ಗಂಡಸು
  26. ಚೀಮನಹಳ್ಳಿಯ 5 ವರ್ಷದ ಬಾಲಕಿ
  27. ಕುಂಬಾರಹಳ್ಳಿಯ 65 ವರ್ಷದ ಮಹಿಳೆ
  28. ಭಕ್ತರಹಳ್ಳಿಯ 30 ವರ್ಷದ ಗಂಡಸು, 45 ವರ್ಷದ ಗಂಡಸು, 51 ವರ್ಷದ ಗಂಡಸು
  29. ಹೊಸಹುಡ್ಯದ 60 ವರ್ಷದ ಗಂಡಸು
  30. ಆನೂರಿನ 45 ವರ್ಷದ ಗಂಡಸು
  31. ಸೀತಹಳ್ಳಿಯ 60 ವರ್ಷದ ಮಹಿಳೆ, 32 ವರ್ಷದ ಗಂಡಸು, 40 ವರ್ಷದ ಗಂಡಸು, 34 ವರ್ಷದ ಗಂಡಸು
  32. ಚೊಕ್ಕನಹಳ್ಳಿಯ 85 ವರ್ಷದ ಮಹಿಳೆ, 60 ವರ್ಷದ ಮಹಿಳೆ, 32 ವರ್ಷದ ಗಂಡಸು
  33. ಗೊರಮಡುಗುವಿನ 25 ವರ್ಷದ ಮಹಿಳೆ
  34. ಅತ್ತಿಗಾನಹಳ್ಳಿಯ 27 ವರ್ಷದ ಗಂಡಸು, 30 ವರ್ಷದ ಗಂಡಸು
  35. ಯಣ್ಣೂರಿನ 36 ವರ್ಷದ ಗಂಡಸು, 55 ವರ್ಷದ ಮಹಿಳೆ
  36. ನಾಗಮಂಗಲದ 22 ವರ್ಷದ ಮಹಿಳೆ
  37. ಕನ್ನಮಂಗಲದ 17 ವರ್ಷದ ಬಾಲಕಿ, 28 ವರ್ಷದ ಗಂಡಸು
  38. K ಮುತ್ತುಕದಹಳ್ಳಿಯ 25 ವರ್ಷದ ಗಂಡಸು
  39. ನಲ್ಲರಾಳ್ಳಹಳ್ಳಿಯ 9 ವರ್ಷದ ಬಾಲಕಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!