29.1 C
Sidlaghatta
Saturday, February 24, 2024

Sidlaghatta Covid-19 Update-07/06/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 07/06/2021 ರಂದು 38 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ತೈಬಾ ನಗರದ 60 ವರ್ಷದ ಮಹಿಳೆ
  2. ಗಣೇಶ ನಗರದ 16 ವರ್ಷದ ಬಾಲಕ
  3. ಸಂತೋಷ ನಗರದ 29 ವರ್ಷದ ಗಂಡಸು
  4. ಕದಿರಿಪಾಳ್ಯದ 42 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ಅತ್ತಿಗಾನಹಳ್ಳಿಯ 65 ವರ್ಷದ ಮಹಿಳೆ
  2. ದಿಂಬರ್ಲಹಳ್ಳಿಯ 30 ವರ್ಷದ ಗಂಡಸು
  3. ಇದ್ಲೂಡಿನ 32 ವರ್ಷದ ಮಹಿಳೆ, 41 ವರ್ಷದ ಗಂಡಸು
  4. ಬೆಳ್ಳೂಟಿಯ 55 ವರ್ಷದ ಗಂಡಸು, 67 ವರ್ಷದ ಗಂಡಸು, 80 ವರ್ಷದ ಗಂಡಸು, 70 ವರ್ಷದ ಮಹಿಳೆ
  5. ಗಂಜಿಗುಂಟೆಯ 27 ವರ್ಷದ ಗಂಡಸು
  6. ಹನುಮಂತಪುರದ 1 ವರ್ಷದ ಬಾಲಕಿ
  7. ಚಿಕ್ಕದಾಸರಹಳ್ಳಿಯ 42 ವರ್ಷದ ಗಂಡಸು
  8. ಲಕ್ಕಹಳ್ಳಿಯ 45 ವರ್ಷದ ಮಹಿಳೆ
  9. ಅಪ್ಪೆಗೌಡನಹಳ್ಳಿಯ 20 ವರ್ಷದ ಗಂಡಸು, 24 ವರ್ಷದ ಗಂಡಸು
  10. ಮಳ್ಳೂರಿನ 33 ವರ್ಷದ ಮಹಿಳೆ
  11. ಬೈರಗಾನಹಳ್ಳಿಯ 45 ವರ್ಷದ ಮಹಿಳೆ, 30 ವರ್ಷದ ಮಹಿಳೆ, 32 ವರ್ಷದ ಮಹಿಳೆ, 60 ವರ್ಷದ ಗಂಡಸು
  12. ವಾರಸಂದ್ರದ 42 ವರ್ಷದ ಮಹಿಳೆ, 28 ವರ್ಷದ ಗಂಡಸು
  13. G ನಕ್ಕಲಹಳ್ಳಿಯ 30 ವರ್ಷದ ಮಹಿಳೆ
  14. E ತಿಮ್ಮಸಂದ್ರದ 28 ವರ್ಷದ ಗಂಡಸು, 35 ವರ್ಷದ ಮಹಿಳೆ
  15. ಹೇಮರ್ಲಹಳ್ಳಿಯ 45 ವರ್ಷದ ಮಹಿಳೆ, 50 ವರ್ಷದ ಗಂಡಸು, 50 ವರ್ಷದ ಗಂಡಸು, 34 ವರ್ಷದ ಗಂಡಸು
  16. ಹಾರಡಿಯ 24 ವರ್ಷದ ಮಹಿಳೆ, 41 ವರ್ಷದ ಮಹಿಳೆ
  17. ನಲ್ಲರಾಳ್ಳಹಳ್ಳಿಯ 66 ವರ್ಷದ ಗಂಡಸು
  18. ಪೂಲಕುಂಟ್ಲಹಳ್ಳಿಯ 35 ವರ್ಷದ ಗಂಡಸು
  19. ಮಳಮಾಚನಹಳ್ಳಿಯ 20 ವರ್ಷದ ಮಹಿಳೆ, 42 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!