News

Sidlaghatta Covid-19 Update-08/01/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 08/01/2022 ರಂದು 8 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  • KEB ರಸ್ತೆಯ 37 ವರ್ಷದ ಪುರುಷ
  • KK ಪೇಟೆಯ 50 ವರ್ಷದ ಪುರುಷ
  • ಸರ್ಕಾರೀ ಆಸ್ಪತ್ರೆಯ 40 ವರ್ಷದ ಮಹಿಳೆ

ಶಿಡ್ಲಘಟ್ಟ – ಗ್ರಾಮೀಣ

  • ಕಡಶಿಗೇನಹಳ್ಳಿಯ 46 ವರ್ಷದ ಪುರುಷ
  • ತುಮ್ಮನಹಳ್ಳಿಯ 48 ವರ್ಷದ ಮಹಿಳೆ
  • ಶೆಟ್ಟಿಹಳ್ಳಿಯ 60 ವರ್ಷದ ಪುರುಷ
  • ಪಿಂಡಿಪಾಪನಹಳ್ಳಿಯ 45 ವರ್ಷದ ಪುರುಷ
  • ಶೀಗೇಹಳ್ಳಿಯ 35 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.