Sidlaghatta Covid-19 Update-13/06/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 13/06/2021 ರಂದು 32 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಮಾರುತಿ ನಗರದ 56 ವರ್ಷದ ಗಂಡಸು, 46 ವರ್ಷದ ಮಹಿಳೆ, 15 ವರ್ಷದ ಬಾಲಕ
  2. ರಹಮತ್ ನಗರದ 35 ವರ್ಷದ ಗಂಡಸು
  3. Bypass Road 48 ವರ್ಷದ ಗಂಡಸು
  4. ಗಣೇಶ ನಗರದ 65 ವರ್ಷದ ಮಹಿಳೆ
  5. KK ಪೇಟೆಯ 64 ವರ್ಷದ ಗಂಡಸು, 21 ವರ್ಷದ ಗಂಡಸು
  6. ಉಲ್ಲೂರುಪೇಟೆಯ 45 ವರ್ಷದ ಮಹಿಳೆ, 78 ವರ್ಷದ ಮಹಿಳೆ

 

ಶಿಡ್ಲಘಟ್ಟ – ಗ್ರಾಮೀಣ

  1. ಚೀಮನಹಳ್ಳಿಯ 24 ವರ್ಷದ ಗಂಡಸು
  2. ದೊಣ್ಣಹಳ್ಳಿಯ 48 ವರ್ಷದ ಗಂಡಸು, 30 ವರ್ಷದ ಮಹಿಳೆ
  3. ಗೊರಮಡುಗುವಿನ 23 ವರ್ಷದ ಗಂಡಸು
  4. ಇದ್ಲೂಡಿನ 37 ವರ್ಷದ ಗಂಡಸು
  5. ಭಕ್ತರಹಳ್ಳಿಯ 58 ವರ್ಷದ ಗಂಡಸು, 16 ವರ್ಷದ ಬಾಲಕಿ
  6. ದೊಡ್ಡಬಂಡರಘಟ್ಟದ 20 ವರ್ಷದ ಮಹಿಳೆ, 36 ವರ್ಷದ ಗಂಡಸು, 34 ವರ್ಷದ ಗಂಡಸು
  7. ನಾಗಮಂಗಲದ 65 ವರ್ಷದ ಗಂಡಸು, 70 ವರ್ಷದ ಮಹಿಳೆ
  8. ಫಕೀರನಹೊಸಹಳ್ಳಿಯ 30 ವರ್ಷದ ಗಂಡಸು
  9. ಅಮರಾವತಿಯ 6 ವರ್ಷದ ಬಾಲಕ
  10. ಇರಗಪ್ಪನಹಳ್ಳಿಯ 47 ವರ್ಷದ ಗಂಡಸು
  11. ಗೌಡನಹಳ್ಳಿಯ 21 ವರ್ಷದ ಗಂಡಸು
  12. ತಲಕಾಯಲಬೆಟ್ಟದ 55 ವರ್ಷದ ಗಂಡಸು
  13. ಸುಬ್ಬರಾಯನಹಳ್ಳಿಯ 21 ವರ್ಷದ ಗಂಡಸು, 45 ವರ್ಷದ ಮಹಿಳೆ
  14. ವಾರಸಂದ್ರದ 50 ವರ್ಷದ ಗಂಡಸು
  15. ಹನುಮಂತಪುರದ 51 ವರ್ಷದ ಗಂಡಸು
  16. ಅಬ್ಲೂಡಿನ 45 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!