News

Sidlaghatta Covid-19 Update-14/01/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 14/01/2022 ರಂದು 04 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

ಯಾವುದೇ ಪ್ರಕರಣ ದಾಖಲಾಗಿಲ್ಲ

ಶಿಡ್ಲಘಟ್ಟ – ಗ್ರಾಮೀಣ

  • ದೊಡ್ಡದಾಸರಹಳ್ಳಿಯ 65 ವರ್ಷದ ಮಹಿಳೆ
  • ದಿಂಬರ್ಲಹಳ್ಳಿಯ ಪುರುಷ
  • ಕುಂದಲಗುರ್ಕಿಯ 35 ವರ್ಷದ ಮಹಿಳೆ
  • ತೋಟಗಲ್ಲು ವಿನ 15 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.