ಶಿಡ್ಲಘಟ್ಟ ತಾಲ್ಲೂಕಿನಲ್ಲಿ 14/06/2021 ರಂದು 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಯಾವುದೇ ಪ್ರಕರಣ ದಾಖಲಾಗಿಲ್ಲ
ಶಿಡ್ಲಘಟ್ಟ – ಗ್ರಾಮೀಣ
- ನಡಿಪಿನಾಯಕನಹಳ್ಳಿಯ 52 ವರ್ಷದ ಗಂಡಸು
- ತಾತಹಳ್ಳಿಯ 32 ವರ್ಷದ ಗಂಡಸು
- ವರದನಾಯಕನಹಳ್ಳಿಯ 22 ವರ್ಷದ ಗಂಡಸು
- ಕಂಬಲಹಳ್ಳಿಯ 17 ವರ್ಷದ ಬಾಲಕಿ
- ಕೋಟಹಳ್ಳಿಯ 11 ವರ್ಷದ ಬಾಲಕ
- ಬೆಳ್ಳೂಟಿಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi