Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 16/01/2022 ರಂದು 20 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 40 ವರ್ಷದ ಪುರುಷ, 35 ವರ್ಷದ ಪುರುಷ, 15 ವರ್ಷದ ಬಾಲಕ
- ಬೆಳಗಾವಿ (OA) 15 ವರ್ಷದ ಬಾಲಕಿ
- ರಾಜೀವ್ ಗಾಂಧಿ ಲೇಔಟ್ ನ 30ವರ್ಷದ ಮಹಿಳೆ
- ಆಜಾದ್ ನಗರದ 36ವರ್ಷದ ಮಹಿಳೆ
- VGT Road (ಸರಸ್ವತಿ ಕಾನ್ವೆಂಟ್) 11ವರ್ಷದ ಬಾಲಕಿ
- ಮಹಬೂಬ್ ನಗರದ 18ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ದೊಡ್ಡತೇಕಹಳ್ಳಿಯ 49ವರ್ಷದ ಮಹಿಳೆ
- ಮೇಲೂರಿನ 25ವರ್ಷದ ಪುರುಷ
- ಸಾದಲಿಯ 29ವರ್ಷದ ಪುರುಷ
- ಹನುಮಂತಪುರದ 30ವರ್ಷದ ಮಹಿಳೆ
- A ಹುಣಸೇನಹಳ್ಳಿಯ 60ವರ್ಷದ ಪುರುಷ
- ಇದ್ಲೂಡಿನ 50ವರ್ಷದ ಪುರುಷ
- ಸುಗಟೂರಿನ 33ವರ್ಷದ ಪುರುಷ
- ನಡಿಪಿನಾಯಕನಹಳ್ಳಿ (ನವೋದಯ ಸ್ಕೂಲ್) 13ವರ್ಷದ ಬಾಲಕಿ, 14ವರ್ಷದ ಬಾಲಕಿ, 13ವರ್ಷದ ಬಾಲಕ
- ಅಪ್ಪೇಗೌಡನಹಳ್ಳಿಯ 40ವರ್ಷದ ಪುರುಷ
- ಗೊಲ್ಲಹಳ್ಳಿಯ 24ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ







