25.1 C
Sidlaghatta
Thursday, October 6, 2022

Sidlaghatta Covid-19 Update-19/01/2022

- Advertisement -
- Advertisement -

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 19/01/2022 ರಂದು 87 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 30 ವರ್ಷದ ಮಹಿಳೆ, 18 ವರ್ಷದ ಪುರುಷ, 17 ವರ್ಷದ ಬಾಲಕ
  2. Filature Quarters ನ 30 ವರ್ಷದ ಪುರುಷ
  3. AD Colony ಯ 10 ವರ್ಷದ ಬಾಲಕಿ, 18 ವರ್ಷದ ಮಹಿಳೆ
  4. ಗಾಂಧಿನಗರದ ಪುರುಷ, 26 ವರ್ಷದ ಪುರುಷ
  5. ಸರ್ಕಾರೀ ಆಸ್ಪತ್ರೆಯ 43 ವರ್ಷದ ಪುರುಷ
  6. ಮಯೂರ ವೃತ್ತದ 30 ವರ್ಷದ ಮಹಿಳೆ
  7. ಕೋಟೆಯ 45 ವರ್ಷದ ಮಹಿಳೆ, 20 ವರ್ಷದ ಮಹಿಳೆ
  8. Garden Road ನ 62 ವರ್ಷದ ಪುರುಷ
  9. TB Road ನ 17 ವರ್ಷದ ಬಾಲಕಿ
  10. Taluk Office ನ 50 ವರ್ಷದ ಪುರುಷ
  11. KK ಪೇಟೆಯ ಮಹಿಳೆ
  12. ಆಜಾದ್ ನಗರದ 17 ವರ್ಷದ ಬಾಲಕ

ಶಿಡ್ಲಘಟ್ಟ – ಗ್ರಾಮೀಣ

  1. ದೊಗರನಾಯಕನಹಳ್ಳಿಯ  28 ವರ್ಷದ ಪುರುಷ, 26 ವರ್ಷದ ಪುರುಷ
  2. ಮುಮ್ಮನಹಳ್ಳಿಯ 60 ವರ್ಷದ ಮಹಿಳೆ, 21 ವರ್ಷದ ಪುರುಷ
  3. ರಾಮಲಿಂಗಾಪುರದ 23 ವರ್ಷದ ಪುರುಷ
  4. ಆನೆಮಡುಗುವಿನ 27 ವರ್ಷದ ಪುರುಷ
  5. ಮುತ್ತೂರಿನ 23 ವರ್ಷದ ಪುರುಷ
  6. ಮಳ್ಳೂರಿನ ಮಹಿಳೆ, 64 ವರ್ಷದ ಪುರುಷ
  7. ಮೇಲೂರಿನ 35 ವರ್ಷದ ಮಹಿಳೆ, 32 ವರ್ಷದ ಪುರುಷ, 17 ವರ್ಷದ ಬಾಲಕ
  8. K ಮುತ್ತುಕದಹಳ್ಳಿಯ 4 ತಿಂಗಳ ಗಂಡು ಮಗು
  9. ಹನುಮಂತಪುರದ 13 ವರ್ಷದ ಬಾಲಕಿ
  10. E ತಿಮ್ಮಸಂದ್ರ 33 ವರ್ಷದ ಪುರುಷ, 18 ವರ್ಷದ ಪುರುಷ
  11. ದ್ಯಾವರಹಳ್ಳಿಯ 58 ವರ್ಷದ ಪುರುಷ
  12. ಪಿಲ್ಲಗುಂಡ್ಲಹಳ್ಳಿಯ 54 ವರ್ಷದ ಪುರುಷ
  13. ದೊಡ್ಡಬಂಡ್ರಘಟ್ಟದ ಪುರುಷ
  14. ಜಂಗಮಕೋಟೆಯ ಮಹಿಳೆ, ಪುರುಷ, 12 ವರ್ಷದ ಬಾಲಕ, 31 ವರ್ಷದ ಪುರುಷ, 16 ವರ್ಷದ ಬಾಲಕಿ, 13 ವರ್ಷದ ಬಾಲಕಿ, 51 ವರ್ಷದ ಪುರುಷ
  15. ತುಮ್ಮನಹಳ್ಳಿಯ 26 ವರ್ಷದ ಮಹಿಳೆ
  16. ಚಿಕ್ಕದಾಸರಹಳ್ಳಿ 23 ವರ್ಷದ ಮಹಿಳೆ
  17. ದೊಡ್ಡದಾಸರಹಳ್ಳಿಯ ಮಹಿಳೆ
  18. ವರದನಾಯಕನಹಳ್ಳಿಯ 45 ವರ್ಷದ ಮಹಿಳೆ
  19. ಇದ್ಲೂಡಿನ 14  ವರ್ಷದ ಬಾಲಕ
  20. ಚಿಕ್ಕಬಲ್ಲದ ಮಹಿಳೆ
  21. ಹರಿಕೆರೆಯ 15 ವರ್ಷದ ಬಾಲಕಿ
  22. ಗಂಜಿಗುಂಟೆಯ 13 ವರ್ಷದ ಬಾಲಕಿ, 28 ವರ್ಷದ ಪುರುಷ, 65 ವರ್ಷದ ಮಹಿಳೆ
  23. ಬೈರಸಂದ್ರದ ಪುರುಷ, 16 ವರ್ಷದ ಬಾಲಕಿ, 30 ವರ್ಷದ ಪುರುಷ, 35 ವರ್ಷದ ಮಹಿಳೆ
  24. J ವೆಂಕಟಾಪುರದ 54 ವರ್ಷದ ಮಹಿಳೆ
  25. ಸುಗಟೂರಿನ 14 ವರ್ಷದ ಬಾಲಕ, ಮಹಿಳೆ
  26. ನಡಿಪಿನಾಯಕನಹಳ್ಳಿಯ ಪುರುಷ
  27. ಗೊರಮಡುಗುವಿನ 37 ವರ್ಷದ ಪುರುಷ
  28. ವೀರಾಪುರದ 16  ವರ್ಷದ ಬಾಲಕಿ
  29. ಕುಂದಲಗುರ್ಕಿಯ 61 ವರ್ಷದ ಪುರುಷ, 18 ವರ್ಷದ ಪುರುಷ, 36 ವರ್ಷದ ಪುರುಷ
  30. ಗಂಗಹಳ್ಳಿಯ 47 ವರ್ಷದ ಮಹಿಳೆ
  31. ಕನ್ನಮಂಗಲದ  ಮಹಿಳೆ
  32. ಹೇಮರ್ಲಹಳ್ಳಿಯ 32 ವರ್ಷದ ಪುರುಷ, 26 ವರ್ಷದ ಮಹಿಳೆ
  33. ಹೊಸಪೇಟೆಯ 22 ವರ್ಷದ ಮಹಿಳೆ
  34. ದೇವಗಾನಹಳ್ಳಿಯ ಮಹಿಳೆ
  35. ಹಕ್ಕಿ ಪಿಕ್ಕಿ ಕಾಲೋನಿಯ 22 ವರ್ಷದ ಪುರುಷ
  36. ಗೆಜ್ಜಿಗಾನಹಳ್ಳಿಯ 18 ವರ್ಷದ ಪುರುಷ
  37. ಹರಳಹಳ್ಳಿಯ 18 ವರ್ಷದ ಪುರುಷ
  38. ಹಿರೇಬಲ್ಲದ 36 ವರ್ಷದ ಪುರುಷ
  39. ಬೊಮ್ಮನಹಳ್ಳಿಯ 18 ವರ್ಷದ ಪುರುಷ
  40. ಅಮ್ಮಗಾರಹಳ್ಳಿಯ ಪುರುಷ
  41. ಛಾಗೆಯ ಮಹಿಳೆ, 17 ವರ್ಷದ ಬಾಲಕ, 32 ವರ್ಷದ ಪುರುಷ, 
  42. ಮಾರಪ್ಪನಹಳ್ಳಿಯ  ಪುರುಷ
  43. ಆನೂರಿನ 58 ವರ್ಷದ ಪುರುಷ
  44. ಧನಮಿಟ್ಟೆನಹಳ್ಳಿಯ 28 ವರ್ಷದ ಮಹಿಳೆ
  45. ಕುಪ್ಪೇನಹಳ್ಳಿಯ ಪುರುಷ
  46. Y ಹುಣಸೇನಹಳ್ಳಿಯ ಮಹಿಳೆ
  47. N ಹೊಸಹಳ್ಳಿಯ 47 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here