ಶಿಡ್ಲಘಟ್ಟ ತಾಲ್ಲೂಕಿನಲ್ಲಿ 23/05/2021 ರಂದು 34 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ರಹಮತ್ ನಗರದ 52 ವರ್ಷದ ಗಂಡಸು, 50 ವರ್ಷದ ಗಂಡಸು
- ಆಜಾದ್ ನಗರದ 48 ವರ್ಷದ ಗಂಡಸು
- Bypass Road 23 ವರ್ಷದ ಗಂಡಸು, 34 ವರ್ಷದ ಮಹಿಳೆ
- ಉಲ್ಲೂರುಪೇಟೆಯ 19 ವರ್ಷದ ಗಂಡಸು
- Police Quarters 21 ವರ್ಷದ ಗಂಡಸು
- ನಿಸಾರ್ ಪಾಳ್ಯ 36 ವರ್ಷದ ಗಂಡಸು, 32 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 17 ವರ್ಷದ ಬಾಲಕಿ, 16 ವರ್ಷದ ಬಾಲಕ
- CR Layout 27 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ಚೊಕ್ಕಂಡಹಳ್ಳಿಯ 24 ವರ್ಷದ ಗಂಡಸು, 37 ವರ್ಷದ ಮಹಿಳೆ, 55 ವರ್ಷದ ಮಹಿಳೆ, 70 ವರ್ಷದ ಮಹಿಳೆ, 80 ವರ್ಷದ ಮಹಿಳೆ, 30 ವರ್ಷದ ಮಹಿಳೆ
- ಸೊರಕಾಯಲಹಳ್ಳಿಯ 25 ವರ್ಷದ ಗಂಡಸು
- S ಗೊಲ್ಲಹಳ್ಳಿಯ 29 ವರ್ಷದ ಗಂಡಸು
- ದೊಡ್ಡತೇಕಹಳ್ಳಿಯ 26 ವರ್ಷದ ಮಹಿಳೆ, 56 ವರ್ಷದ ಗಂಡಸು
- ದೇವರಮಳ್ಳೂರಿನ 28 ವರ್ಷದ ಗಂಡಸು
- ಲಕ್ಕಹಳ್ಳಿಯ 35 ವರ್ಷದ ಗಂಡಸು
- ಬಸವಾಪಟ್ಟಣದ 50 ವರ್ಷದ ಗಂಡಸು
- ಮೇಲೂರಿನ 50 ವರ್ಷದ ಮಹಿಳೆ
- ಗಂಬೀರನಹಳ್ಳಿಯ 32 ವರ್ಷದ ಗಂಡಸು
- ಚೀಮನಹಳ್ಳಿಯ 15 ವರ್ಷದ ಬಾಲಕಿ, 13 ವರ್ಷದ ಬಾಲಕ
- ಆನೂರಿನ 28 ವರ್ಷದ ಗಂಡಸು
- ವೀರಾಪುರದ 25 ವರ್ಷದ ಗಂಡಸು
- ಕಡಸಿಗೇನಹಳ್ಳಿಯ 64 ವರ್ಷದ ಗಂಡಸು
- ಮಳಮಾಚನಹಳ್ಳಿಯ 35 ವರ್ಷದ ಗಂಡಸು, 25 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ