26.1 C
Sidlaghatta
Wednesday, January 14, 2026

Sidlaghatta Covid-19 Update-25/04/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 25/04/2021 ರಂದು 92 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ 25 ವರ್ಷದ ಮಹಿಳೆ
  2. KK ಪೇಟೆಯ 30 ವರ್ಷದ ಮಹಿಳೆ
  3. ರಾಜೀವ್ ಗಾಂಧಿ ಲೇಔಟ್ ನ 25 ವರ್ಷದ ಗಂಡಸು
  4. ಜೌಗುಪೇಟೆಯ 34 ವರ್ಷದ ಗಂಡಸು
  5. ದೇಶದಪೇಟೆಯ 65 ವರ್ಷದ ಮಹಿಳೆ, 68 ವರ್ಷದ ಗಂಡಸು
  6. ವಾರ್ಡ್ 2 ರ 47 ವರ್ಷದ ಗಂಡಸು
  7. ರೈಲ್ವೆ ಸ್ಟೇಷನ್ ರಸ್ತೆಯ 42 ವರ್ಷದ ಮಹಿಳೆ
  8. ಸರ್ಕಾರೀ ಆಸ್ಪತ್ರೆಯ 45 ವರ್ಷದ ಗಂಡಸು
  9. ಕದಿರಿಪಾಳ್ಯದ 25 ವರ್ಷದ ಗಂಡಸು
  10. ನೆಲ್ಲಿಮರದಹಳ್ಳಿಯ 20 ವರ್ಷದ ಗಂಡಸು
  11. 2ನೇ ನಗರ್ತಪೇಟೆಯ 23 ವರ್ಷದ ಮಹಿಳೆ
  12. ಅಪ್ಪೇಗೌಡನಹಳ್ಳಿಯ 20 ವರ್ಷದ ಮಹಿಳೆ
  13. ಬಚ್ಚನಹಳ್ಳಿಯ 12 ವರ್ಷದ ಬಾಲಕಿ
  14. ಬಳುವನಹಳ್ಳಿಯ 42 ವರ್ಷದ ಮಹಿಳೆ
  15. ಬಸವಾಪಟ್ಟಣದ 44 ವರ್ಷದ ಗಂಡಸು
  16. ಭಕ್ತರಹಳ್ಳಿಯ 41 ವರ್ಷದ ಗಂಡಸು
  17. ಬಯಪ್ಪನಹಳ್ಳಿಯ 27 ವರ್ಷದ ಗಂಡಸು
  18. ಚೌಡಸಂದ್ರದ 36 ವರ್ಷದ ಗಂಡಸು
  19. ಗಂಭೀರನಹಳ್ಳಿಯ 36 ವರ್ಷದ ಗಂಡಸು, 12 ವರ್ಷದ ಬಾಲಕ
  20. ಗಂಜಿಗುಂಟೆಯ 35 ವರ್ಷದ ಮಹಿಳೆ, 31 ವರ್ಷದ ಗಂಡಸು, 16 ವರ್ಷದ ಯುವತಿ
  21. ಜಂಗಮಕೋಟೆಯ 29 ವರ್ಷದ ಮಹಿಳೆ,
  22. ಕಾಕಚೊಕ್ಕಂಡಹಳ್ಳಿಯ 64 ವರ್ಷದ ಗಂಡಸು
  23. ಕಂಬದಹಳ್ಳಿಯ 50 ವರ್ಷದ ಗಂಡಸು
  24. ಕುಡುಪಕುಂಟೆಯ 40 ವರ್ಷದ ಮಹಿಳೆ, 30 ವರ್ಷದ ಮಹಿಳೆ
  25. ಲಘುನಾಯಕನಹಳ್ಳಿಯ 26 ವರ್ಷದ ಗಂಡಸು
  26. L ಮುತ್ತುಕದಹಳ್ಳಿಯ 34 ವರ್ಷದ ಗಂಡಸು
  27. ಮಳ್ಳೂರಿನ 25 ವರ್ಷದ ಗಂಡಸು, 19 ವರ್ಷದ ಯುವತಿ, 60 ವರ್ಷದ ಮಹಿಳೆ, 38 ವರ್ಷದ ಮಹಿಳೆ, 45 ವರ್ಷದ ಗಂಡಸು, 28 ವರ್ಷದ ಗಂಡಸು, 52 ವರ್ಷದ ಗಂಡಸು, 43 ವರ್ಷದ ಗಂಡಸು, 36 ವರ್ಷದ ಗಂಡಸು, 38 ವರ್ಷದ ಮಹಿಳೆ, 30 ವರ್ಷದ ಮಹಿಳೆ, 27 ವರ್ಷದ ಗಂಡಸು
  28. ಮೇಲೂರಿನ 37 ವರ್ಷದ ಮಹಿಳೆ, 28 ವರ್ಷದ ಗಂಡಸು, 42 ವರ್ಷದ ಗಂಡಸು, 48 ವರ್ಷದ ಮಹಿಳೆ, 35 ವರ್ಷದ ಗಂಡಸು, 34 ವರ್ಷದ ಮಹಿಳೆ, 60 ವರ್ಷದ ಮಹಿಳೆ
  29. ನಡಿಪಿನಾಯಕನಹಳ್ಳಿ ಜಂಗಮಕೋಟೆಯ 17 ವರ್ಷದ ಯುವಕ
  30. ವಡ್ಡಹಳ್ಳಿಯ 24 ವರ್ಷದ ಮಹಿಳೆ
  31. ಚಿಕ್ಕತೇಕಹಳ್ಳಿಯ 45 ವರ್ಷದ ಮಹಿಳೆ
  32. ದೊಡ್ಡತೇಕಹಳ್ಳಿಯ 17 ವರ್ಷದ ಯುವಕ
  33. ದೊಗರನಾಯಕನಹಳ್ಳಿಯ 32 ವರ್ಷದ ಮಹಿಳೆ
  34. Y ಹುಣಸೇನಹಳ್ಳಿಯ 40 ವರ್ಷದ ಮಹಿಳೆ
  35. K ಮುತ್ತುಕದಹಳ್ಳಿಯ 25 ವರ್ಷದ ಮಹಿಳೆ
  36. ಕಳನಾಯಕನಹಳ್ಳಿಯ 61 ವರ್ಷದ ಮಹಿಳೆ, 40 ವರ್ಷದ ಗಂಡಸು
  37. ಕಂಬದಹಳ್ಳಿಯ 38 ವರ್ಷದ ಗಂಡಸು
  38. ವಲಸೇನಹಳ್ಳಿಯ 15 ವರ್ಷದ ಯುವತಿ, 60 ವರ್ಷದ ಗಂಡಸು, 50 ವರ್ಷದ ಗಂಡಸು
  39. ದೇವೇನಹಳ್ಳಿಯ 32 ವರ್ಷದ ಮಹಿಳೆ
  40. ರಾಗಿಮಾಕಲಹಳ್ಳಿಯ 46 ವರ್ಷದ ಮಹಿಳೆ
  41. ಸದ್ಲವಾರಹಳ್ಳಿಯ 76 ವರ್ಷದ ಗಂಡಸು
  42. ದಿಬ್ಬೂರಹಳ್ಳಿ (ಚಿಂತಾಮಣಿ)ಯ 58 ವರ್ಷದ ಗಂಡಸು
  43. E ತಿಮ್ಮಸಂದ್ರದ 35 ವರ್ಷದ ಮಹಿಳೆ, 14 ವರ್ಷದ ಯುವತಿ
  44. ಹಕ್ಕಿ-ಪಿಕ್ಕಿ ಕಾಲೋನಿಯ 32 ವರ್ಷದ ಗಂಡಸು
  45. ಹಿರೇಬಲ್ಲದ 30 ವರ್ಷದ ಮಹಿಳೆ
  46. J ಕುರುಬರಹಳ್ಳಿಯ 28 ವರ್ಷದ ಗಂಡಸು
  47. ಜಂಗಮಕೋಟೆಯ 52 ವರ್ಷದ ಗಂಡಸು
  48. ಕಾಚಹಳ್ಳಿಯ 25 ವರ್ಷದ ಮಹಿಳೆ
  49. ಕೆಂಪನಹಳ್ಳಿಯ 25 ವರ್ಷದ ಮಹಿಳೆ
  50. ಕುಂಬಾರಹಳ್ಳಿಯ 46 ವರ್ಷದ ಗಂಡಸು
  51. ಜಂಗಮಶೀಗೇಹಳ್ಳಿ (ಚಿಂತಾಮಣಿ) ಯ 10 ವರ್ಷದ ಬಾಲಕ
  52. ಬೈರಗಾನಹಳ್ಳಿಯ 28 ವರ್ಷದ ಗಂಡಸು
  53. ಬೆಳ್ಳೂಟಿಯ 41 ವರ್ಷದ ಮಹಿಳೆ, 45 ವರ್ಷದ ಗಂಡಸು
  54. ಗುಡಿಹಳ್ಳಿಯ 40 ವರ್ಷದ ಗಂಡಸು
  55. ಹನುಮಂತಪುರದ 43 ವರ್ಷದ ಗಂಡಸು
  56. ಚೊಕ್ಕಂಡಹಳ್ಳಿಯ 45 ವರ್ಷದ ಗಂಡಸು, 20 ವರ್ಷದ ಗಂಡಸು
  57. ದಿಬ್ಬೂರಹಳ್ಳಿಯ 39 ವರ್ಷದ ಗಂಡಸು
  58. A ಹುಣಸೇನಹಳ್ಳಿಯ 23 ವರ್ಷದ ಮಹಿಳೆ
  59. ದೇವರಮಳ್ಳೂರಿನ 65 ವರ್ಷದ ಗಂಡಸು
  60. ತೊಟ್ಲಗಾನಹಳ್ಳಿಯ 45 ವರ್ಷದ ಮಹಿಳೆ
  61. ಹೇಮರ್ಲಹಳ್ಳಿಯ 51 ವರ್ಷದ ಗಂಡಸು, 24 ವರ್ಷದ ಗಂಡಸು, 20 ವರ್ಷದ ಗಂಡಸು
  62. ಚಿಕ್ಕತೇಕಹಳ್ಳಿಯ 65 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!