21.1 C
Sidlaghatta
Saturday, July 27, 2024

Sidlaghatta Covid-19 Update-29/05/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 28/05/2021 ರಂದು 95 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಕುಂಬಾರಪೇಟೆಯ 50 ವರ್ಷದ ಮಹಿಳೆ
  2. KK ಪೇಟೆಯ 20 ವರ್ಷದ ಗಂಡಸು
  3. Bypass Road 44 ವರ್ಷದ ಗಂಡಸು
  4. ಮಾರುತಿನಗರದ 13 ವರ್ಷದ ಬಾಲಕ
  5. ಜಯಂತಿಗ್ರಾಮದ 11 ವರ್ಷದ ಬಾಲಕಿ, 3 ವರ್ಷದ ಬಾಲಕಿ

ಶಿಡ್ಲಘಟ್ಟ – ಗ್ರಾಮೀಣ

  1. ಬಳುವನಹಳ್ಳಿಯ 34 ವರ್ಷದ ಮಹಿಳೆ, 45 ವರ್ಷದ ಗಂಡಸು
  2. ಗೆಜ್ಜಿಗಾನಹಳ್ಳಿಯ 70 ವರ್ಷದ ಮಹಿಳೆ
  3. ಗೌಡನಹಳ್ಳಿಯ 40 ವರ್ಷದ ಗಂಡಸು
  4. ಹನುಮಂತಪುರದ 50 ವರ್ಷದ ಗಂಡಸು, 14 ವರ್ಷದ ಬಾಲಕ, 43 ವರ್ಷದ ಮಹಿಳೆ, 35 ವರ್ಷದ ಮಹಿಳೆ
  5. ಜಂಗಮಕೋಟೆಯ 70 ವರ್ಷದ ಮಹಿಳೆ
  6. ಅಪ್ಪೇಗೌಡನಹಳ್ಳಿಯ 42 ವರ್ಷದ ಗಂಡಸು, 60 ವರ್ಷದ ಗಂಡಸು
  7. ಶೆಟ್ಟಿಹಳ್ಳಿಯ 30 ವರ್ಷದ ಗಂಡಸು, 65 ವರ್ಷದ ಗಂಡಸು
  8. ತಾತಳ್ಳಿಯ 24 ವರ್ಷದ ಮಹಿಳೆ, 44 ವರ್ಷದ ಗಂಡಸು
  9. ಹರಿಕೆರೆಯ 58 ವರ್ಷದ ಗಂಡಸು
  10. ಇದ್ಲೂಡಿನ 32 ವರ್ಷದ ಮಹಿಳೆ
  11. ನಡಿಪಿನಾಯಕನಹಳ್ಳಿಯ 40 ವರ್ಷದ ಮಹಿಳೆ, 42 ವರ್ಷದ ಗಂಡಸು
  12. ನಾಗಮಂಗಲದ 8 ವರ್ಷದ ಬಾಲಕ
  13. ಬಸವಾಪಟ್ಟಣದ 29 ವರ್ಷದ ಗಂಡಸು, 53 ವರ್ಷದ ಮಹಿಳೆ
  14. ಹೇಮರ್ಲಹಳ್ಳಿಯ 35 ವರ್ಷದ ಗಂಡಸು
  15. ಮಲ್ಲೇನಹಳ್ಳಿಯ 51 ವರ್ಷದ ಗಂಡಸು, 36 ವರ್ಷದ ಗಂಡಸು, 31 ವರ್ಷದ ಮಹಿಳೆ
  16. ಚಿಂತಡಿಪಿಯ 32 ವರ್ಷದ ಮಹಿಳೆ
  17. ಮಳಮಾಚನಹಳ್ಳಿಯ 29 ವರ್ಷದ ಮಹಿಳೆ
  18. ಬುದಗವಾರಹಳ್ಳಿಯ 26 ವರ್ಷದ ಮಹಿಳೆ, 31 ವರ್ಷದ ಗಂಡಸು
  19. ಎದ್ದುಲತಿಪ್ಪೇನಹಳ್ಳಿಯ 3 ವರ್ಷದ ಬಾಲಕಿ
  20. ದೊಡ್ಡಕುರುಬರಹಳ್ಳಿಯ 45 ವರ್ಷದ ಗಂಡಸು
  21. ಕಾಕಚೊಕ್ಕಂಡಹಳ್ಳಿಯ 35 ವರ್ಷದ ಗಂಡಸು
  22. ಮೇಲೂರಿನ 64 ವರ್ಷದ ಗಂಡಸು, 22 ವರ್ಷದ ಮಹಿಳೆ, 1 ವರ್ಷದ ಬಾಲಕ
  23. ಭಕ್ತರಹಳ್ಳಿಯ 46 ವರ್ಷದ ಗಂಡಸು
  24. ಕಾಚಹಳ್ಳಿಯ 39 ವರ್ಷದ ಮಹಿಳೆ
  25. ಕಂಬದಹಳ್ಳಿಯ 21 ವರ್ಷದ ಮಹಿಳೆ
  26. ದೊಡ್ಡತೇಕಹಳ್ಳಿಯ 58 ವರ್ಷದ ಮಹಿಳೆ
  27. ರಾಗಿಮಾಕಲಹಳ್ಳಿಯ 38 ವರ್ಷದ ಮಹಿಳೆ
  28. ಅಬ್ಲೂಡಿನ 28 ವರ್ಷದ ಮಹಿಳೆ
  29. ಆನೂರಿನ 60 ವರ್ಷದ ಗಂಡಸು
  30. K ಮುತ್ತುಕದಹಳ್ಳಿಯ 26 ವರ್ಷದ ಗಂಡಸು
  31. ಮುಮ್ಮನಹಳ್ಳಿಯ 50 ವರ್ಷದ ಮಹಿಳೆ
  32. ಇವರಲಹಳ್ಳಿಯ 9 ವರ್ಷದ ಬಾಲಕಿ
  33. E ತಿಮ್ಮಸಂದ್ರದ 32 ವರ್ಷದ ಮಹಿಳೆ
  34. ಬಂಡ್ಲಹಳ್ಳಿಯ 38 ವರ್ಷದ ಮಹಿಳೆ, 38 ವರ್ಷದ ಮಹಿಳೆ
  35. ಹಳೇಹಳ್ಳಿಯ 60 ವರ್ಷದ ಗಂಡಸು
  36. ಚದಗನಹಳ್ಳಿಯ 34 ವರ್ಷದ ಮಹಿಳೆ, 43 ವರ್ಷದ ಗಂಡಸು, 21 ವರ್ಷದ ಮಹಿಳೆ
  37. ಬಚ್ಚನಹಳ್ಳಿಯ 30 ವರ್ಷದ ಮಹಿಳೆ
  38. ತಿಮ್ಮನಾಯಕನಹಳ್ಳಿಯ 29 ವರ್ಷದ ಗಂಡಸು
  39. ಜರಗಹಳ್ಳಿಯ 40 ವರ್ಷದ ಗಂಡಸು
  40. ವಡ್ಡಹಳ್ಳಿಯ 26 ವರ್ಷದ ಮಹಿಳೆ
  41. ಸಾದಲಿಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!