Sidlaghatta Covid-19 Update-30/05/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 30/05/2021 ರಂದು 74 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಇಲಾಹಿನಗರದ 19 ವರ್ಷದ ಗಂಡಸು
  2. KHB Colony 50 ವರ್ಷದ ಮಹಿಳೆ
  3. AD Colony 25 ವರ್ಷದ ಗಂಡಸು
  4. KK ಪೇಟೆಯ 40 ವರ್ಷದ ಗಂಡಸು
  5. Bypass Road 45 ವರ್ಷದ ಗಂಡಸು
  6. ಮಾರುತಿನಗರದ 32 ವರ್ಷದ ಗಂಡಸು
  7. Police Colony 51 ವರ್ಷದ ಗಂಡಸು
  8. ಗಾಂಧಿನಗರದ 45 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ತಿಮ್ಮನಾಯಕನಹಳ್ಳಿಯ 36 ವರ್ಷದ ಗಂಡಸು, 45 ವರ್ಷದ ಗಂಡಸು
  2. ಸಾದಲಿಯ 20 ವರ್ಷದ ಗಂಡಸು, 32 ವರ್ಷದ ಮಹಿಳೆ,
  3. ಲಕ್ಕಳ್ಳಿಯ 41 ವರ್ಷದ ಗಂಡಸು
  4. ಕೆಂಪನಹಳ್ಳಿಯ 45 ವರ್ಷದ ಮಹಿಳೆ, 30 ವರ್ಷದ ಗಂಡಸು
  5. ತಾತಳ್ಳಿಯ 29 ವರ್ಷದ ಗಂಡಸು
  6. ಚಿಕ್ಕದಾಸರಹಳ್ಳಿಯ 42 ವರ್ಷದ ಗಂಡಸು
  7. ಇದ್ಲೂಡಿನ 51 ವರ್ಷದ ಗಂಡಸು
  8. ಮಳ್ಳೂರಿನ 36 ವರ್ಷದ ಗಂಡಸು
  9. ಗೊರಮೀನಹಳ್ಳಿಯ 22 ವರ್ಷದ ಗಂಡಸು
  10. ಎದ್ದುಲತಿಪ್ಪೇನಹಳ್ಳಿಯ 38 ವರ್ಷದ ಗಂಡಸು, 35 ವರ್ಷದ ಗಂಡಸು, 26 ವರ್ಷದ ಗಂಡಸು, 42 ವರ್ಷದ ಗಂಡಸು, 18 ವರ್ಷದ ಗಂಡಸು, 45 ವರ್ಷದ ಮಹಿಳೆ, 18 ವರ್ಷದ ಮಹಿಳೆ, 55 ವರ್ಷದ ಮಹಿಳೆ, 26 ವರ್ಷದ ಮಹಿಳೆ, 20 ವರ್ಷದ ಮಹಿಳೆ, 4 ವರ್ಷದ ಬಾಲಕಿ
  11. ಹರಿಕೇರಿಯ 22 ವರ್ಷದ ಗಂಡಸು, 22 ವರ್ಷದ ಮಹಿಳೆ
  12. ನಾರಾಯಣದಾಸರಹಳ್ಳಿಯ 32 ವರ್ಷದ ಗಂಡಸು
  13. ಹೇಮರ್ಲಹಳ್ಳಿಯ 16 ವರ್ಷದ ಬಾಲಕ
  14. ಚೀಮಂಗಲದ 30 ವರ್ಷದ ಗಂಡಸು
  15. B ತಿಮ್ಮಸಂದ್ರದ 40 ವರ್ಷದ ಗಂಡಸು
  16. ಅಂಬಿಗನಹಳ್ಳಿಯ 38 ವರ್ಷದ ಮಹಿಳೆ, 25 ವರ್ಷದ ಗಂಡಸು
  17. ಹಲಸೂರು ದಿಣ್ಣೆಯ 24 ವರ್ಷದ ಗಂಡಸು
  18. ಕದಿರಿನಾಯಕನಹಳ್ಳಿಯ 61 ವರ್ಷದ ಗಂಡಸು
  19. Y ಹುಣಸೇನಹಳ್ಳಿಯ 23 ವರ್ಷದ ಮಹಿಳೆ
  20. ಶೆಟ್ಟಿಹಳ್ಳಿಯ 50 ವರ್ಷದ ಗಂಡಸು, 55 ವರ್ಷದ ಗಂಡಸು, 35 ವರ್ಷದ ಮಹಿಳೆ, 20 ವರ್ಷದ ಮಹಿಳೆ, 55 ವರ್ಷದ ಮಹಿಳೆ, 16 ವರ್ಷದ ಬಾಲಕಿ, 14 ವರ್ಷದ ಬಾಲಕಿ, 10 ವರ್ಷದ ಬಾಲಕಿ
  21. ಬಶೆಟ್ಟಳ್ಳಿಯ 48 ವರ್ಷದ ಗಂಡಸು
  22. ಕುತ್ತಂಡಹಳ್ಳಿಯ 35 ವರ್ಷದ ಗಂಡಸು
  23. ದೊಡ್ಡತೇಕಹಳ್ಳಿಯ 24 ವರ್ಷದ ಗಂಡಸು, 85 ವರ್ಷದ ಮಹಿಳೆ
  24. ಮುಗಿಲಡಿಪಿಯ 29 ವರ್ಷದ ಗಂಡಸು
  25. S ವೆಂಕಟಾಪುರದ 18 ವರ್ಷದ ಮಹಿಳೆ, 43 ವರ್ಷದ ಗಂಡಸು
  26. E ತಿಮ್ಮಸಂದ್ರದ 70 ವರ್ಷದ ಮಹಿಳೆ, 44 ವರ್ಷದ ಗಂಡಸು
  27. ಬೈರಗಾನಹಳ್ಳಿಯ 59 ವರ್ಷದ ಗಂಡಸು
  28. ಕಂಬದಹಳ್ಳಿಯ 53 ವರ್ಷದ ಗಂಡಸು, 35 ವರ್ಷದ ಮಹಿಳೆ
  29. ಚೊಕ್ಕನಹಳ್ಳಿಯ 38 ವರ್ಷದ ಮಹಿಳೆ
  30. ಗಂಜಿಗುಂಟೆಯ 11 ವರ್ಷದ ಬಾಲಕಿ
  31. ಕೊತ್ತನೂರಿನ 70 ವರ್ಷದ ಮಹಿಳೆ
  32. ಜಂಗಮಕೋಟೆಯ 21 ವರ್ಷದ ಮಹಿಳೆ
  33. ಸೀತಳ್ಳಿಯ 19 ವರ್ಷದ ಮಹಿಳೆ
  34. ದಿಬ್ಬೂರಹಳ್ಳಿಯ 50 ವರ್ಷದ ಮಹಿಳೆ
  35. ಕೊಂಡಪ್ಪಗಾರಹಳ್ಳಿಯ 33 ವರ್ಷದ ಗಂಡಸು
  36. ಚಡಗನಹಳ್ಳಿಯ 50 ವರ್ಷದ ಗಂಡಸು
  37. S ಗುಂಡ್ಲಹಳ್ಳಿಯ 39 ವರ್ಷದ ಗಂಡಸು
  38. ಬೆಳ್ಳೂಟಿಯ 25 ವರ್ಷದ ಮಹಿಳೆ
  39. ಜಪ್ತಿ ಹೊಸಹಳ್ಳಿಯ 50 ವರ್ಷದ ಗಂಡಸು
  40. ಬೂದಾಳದ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!