Newsಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆದ ಸೈಕಲ್ ಟ್ಯಾಬ್ಲೋBy Sidlaghatta News Desk - January 28, 20150642ShareFacebookXWhatsAppTelegram ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೈಕಲ್ ಮೇಲೆ ಅಲಂಕರಿಸಿಕೊಂಡು ಪುಟ್ಟ ಟ್ಯಾಬ್ಲೋ ನಿರ್ಮಿಸಿಕೊಂಡು ಉಲ್ಲೂರು ಪೇಟೆಯ ಮಂಜುನಾಥ್ ಎಲ್ಲರ ಗಮನ ಸೆಳೆದರು.