19.5 C
Sidlaghatta
Sunday, July 20, 2025

ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು

- Advertisement -
- Advertisement -

ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಮೂಹಿಕ ವಿಭಾಗದ ಹೆಣ್ಣುಮಕ್ಕಳ ಕಬಡ್ಡಿ ಹಾಗೂ ಖೊಖೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ವಿಭಾಗ :
ಟಿ.ಎಸ್‌.ಸೌಂಧರ್ಯ : 400 ಮೀಟರ್‌ (ಪ್ರಥಮ); 800 ಮೀಟರ್‌ (ಪ್ರಥಮ); ರಿಲೇ (ಪ್ರಥಮ); ಉದ್ದಜಿಗಿತ (ದ್ವಿತೀಯ)
ಟಿ.ಎನ್‌.ದಿವ್ಯ : 100 ಮೀಟರ್‌ (ಪ್ರಥಮ); 200 ಮೀಟರ್‌ (ಪ್ರಥಮ); ರಿಲೇ (ಪ್ರಥಮ); 400 ಮೀಟರ್‌ (ದ್ವಿತೀಯ)
ಎಂ.ಡಿ.ವಾಣಿ : ಉದ್ದಜಿಗಿತ (ಪ್ರಥಮ); ರಿಲೇ (ಪ್ರಥಮ); 100 ಮೀಟರ್‌ (ದ್ವಿತೀಯ); 200 ಮೀಟರ್‌ (ದ್ವಿತೀಯ)
ಡಿ.ಎಸ್‌.ವಾಣಿಶ್ರೀ : 3 ಕಿ.ಮೀ ವೇಗದ ನಡಿಗೆ (ಪ್ರಥಮ)
ಅಕ್ಷಿತ : 800 ಮೀಟರ್‌ (ದ್ವಿತೀಯ)
ವಿ.ನಂದೀಶ : 3000 ಮೀಟರ್‌ (ದ್ವಿತೀಯ)
ಕೆ.ಸುನಿಲ್‌ : 5 ಕಿ.ಮೀ ವೇಗದ ನಡಿಗೆ (ತೃತೀಯ)
ಶ್ರೀಕಾಂತ್‌ : 400 ಮೀಟರ್‌ (ತೃತೀಯ)

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!