ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಪಟ್ಟಣದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಜಯಪುರದ ನಂದಿನಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.
Yellow Belt ಕತಾ ಸ್ಪರ್ಧೆಯಲ್ಲಿ ನರಸಿಂಹ(ದ್ವಿತೀಯ), Green Belt ಕತಾ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), 25 ರಿಂದ 30 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಚೇತನ್(ಪ್ರಥಮ), 30 ರಿಂದ 35 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), ನರಸಿಂಹ(ದ್ವಿತೀಯ), ಗಂಗರಾಜು ಮತ್ತು ಪುನೀತ್ ಸಮಾಧಾನಕರ ಬಹುಮಾನ ಪಡೆದಿರುವುದಾಗಿ ತರಬೇತುದಾರ ಅರುಣ್ಕುಮಾರ್ ತಿಳಿಸಿದ್ದಾರೆ.
🔔 ಹೊಸ ಸುದ್ದಿ ಫೋನ್ನಲ್ಲಿ ಬೇಕಾ?
ನ್ಯೂಸ್ ಬಂದ ತಕ್ಷಣ alert ಬರುತ್ತದೆ
💬 WhatsApp ನಲ್ಲಿ ಪಡೆಯಿರಿFree ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.
✅ Alerts ಆನ್ ಇದೆ
🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ



