ತಾಲ್ಲೂಕಿನ ಮೇಲೂರಿನ ಚಂಗಲಾಯರೆಡ್ಡಿ ವೃತ್ತದಲ್ಲಿ ಮಂಗಳವಾರ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ 61ನೇ ಕನ್ನಡ ರಾಜ್ಯೋತ್ಸವವನ್ನು ಪುಟಾಣಿ ಮಕ್ಕಲಿಂದ ಧ್ವಜಾರೋಹಣ, ಭುವನೇಶ್ವರಿ ಪಟಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸುದರ್ಶನ್, ಧರ್ಮೇಂದ್ರ, ಶ್ರೀನಿವಾಸ್‍ಮೂರ್ತಿ(ಪುಲಿ), ಕಸಾಪ ಹೋಬಳಿ ಘಟಕದ ಅಧ್ಯಕ್ಷ ಆರ್.ಎ. ಉಮೇಶ್, ರೂಪೇಶ್, ಕುಮಾರಸ್ವಾಮಿ, ಆನಂದ್, ಶಿವಕುಮಾರ್, ಶ್ರೀನಿವಾಸ್, ಗೋಪಾಲ್, ಕಸಾಪ ಉಪಾಧ್ಯಕ್ಷ ಸಿ.ಪಿ.ಇ ಕರಗಪ್ಪ, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -