News

ವಿದ್ಯುತ್ ವ್ಯತ್ಯಯ

Power Cut Electricity BESCOM Department Sidlaghatta Taluk Rural

11 ಕೆ.ವಿ ಮಾರ್ಗದ ವೈರುಗಳ ಬದಲಾವಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಿಂದ ಶಿಡ್ಲಘಟ್ಟ ನಗರ ಹಾಗೂ ಹಂಡಿಗನಾಳ, ಕೇಶವಪುರ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಬೆಳ್ಳೂಟಿ, ಹಿತ್ತಲಹಳ್ಳಿ, ಬೋದಗೂರು, ಆನೂರು ಗೇಟ್, ಶಿಲೇಮಾಕಲ ಹಳ್ಳಿ ಗ್ರಾಮಗಳಲ್ಲಿ ನವೆಂಬರ್ 7 ರಂದು  ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಪ್ರಕಟಣೆಯಲ್ಲಿ ಬೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಯ್ಯದ್ ರೆಹಮಾನ್ ತಿಳಿಸಿದ್ದಾರೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ