ಶಿಟೋ ರಿಯೋ ಕರಾಟೆ ಡೊ ಇಂಡಿಯಾ ಅಕಾಡೆಮಿ ಆಯೋಜಿಸಿದ್ದ ಮೊಟ್ಟಮೊದಲ ಆನ್ ಲೈನ್ ಕತಾ, ಟೀಮ್ ಕತಾ ಮತ್ತು ಕುಬುಡೊ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶಿಡ್ಲಘಟ್ಟದ ದಿವ್ಯಭಾರತ್ ಕರಾಟೆ ಡೋ ವಿದ್ಯಾರ್ಥಿಗಳು ಹಲವಾರು ಪದಕಗಳನ್ನು ಗೆದ್ದಿದ್ದಾರೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಚಿನ್ನದ ಪದಕ ವಿಜೇತರು :
ಡಿ.ನರೇಂದ್ರಕುಮಾರ್, ಡಿ.ವಿಕಾಸ್, ಎಚ್.ಎನ್.ನಂದೀಶ್, ಪಿ.ಇಂದರ್ ಕುಮಾರ್, ಎಂ.ಓಜಸ್, ಎ.ಜಯಸಿಂಹ, ಟಿ.ಜೆ.ಹರ್ಷಿತ್, ವಿ.ಪವನ್ ಕಲ್ಯಾಣ್
ಕಂಚಿನ ಪದಕ ವಿಜೇತರು :
ಎಂ.ಭವನೇಶ್, ಪಿ.ಉತ್ತಮ್ ಕುಮಾರ್, ಎಸ್.ನಿಶೇಹಿತ್, ಸಿ.ರಾಹುಲ್, ಸಿ.ಕಿಶನ್, ಸಿ.ಅಂಜನ್, ಸಿ.ಚೇತನ್







